ಮತ್ತೆ ಚಿತ್ರರಂಗಕ್ಕೆ ಹೆಜ್ಜೆ ಇಡಲು ರೆಡಿಯಾಗಿರುವ ಮಯೂರಿ ತೂಕ ಇಳಿಸಿಕೊಂಡ ಜರ್ನಿ ಬಗ್ಗೆ ಮಾತನಾಡಿದ್ದಾರೆ
Mayuri: ಸಾಂಸಾರಿಕ ಜವಾಬ್ದಾರಿಗಳಿಗಾಗಿ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದ ಮಯೂರಿ ಈಗ ಮತ್ತೆ ಚಿತ್ರರಂಗಕ್ಕೆ ಬರಲು ಸಜ್ಜಾಗಿದ್ದಾರೆ. ತಾಯಿಯಾದ ಮೇಲೆ ಏರಿದ್ದ ತೂಕವನ್ನು ಇಳಿಸಿದ ಬಗೆಯ ಬಗ್ಗೆ ಅವರು ಮಾತನಾಡಿದ್ದಾರೆ.
ಮದುವೆಯಾಗಿ, ತಾಯಿಯಾಗಿರುವ ಮಯೂರಿ (Mayuri), ಮತ್ತೆ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಾಯಿ ಆದ ಮೇಲೆ ಸಹಜವಾಗಿಯೇ ಮಯೂರಿ ಅವರ ತೂಕ ಹೆಚ್ಚಾಗಿತ್ತು ಈಗ ಮತ್ತೆ ತೂಕ ಇಳಿಸಿಕೊಂಡು ತಮ್ಮ ಪ್ರೀತಿಯ ಸ್ಯಾಂಡಲ್ವುಡ್ಗೆ ಮರಳಲು ಸಜ್ಜಾಗಿದ್ದಾರೆ. ತಾಯಿ ಆದ ಬಳಿಕ 85 ಕೆಜಿ ಆಗಿದ್ದ ಮಯೂರಿ ತಾವು ತೂಕ ಇಳಿಸಿಕೊಂಡಿದ್ದು ಏಕೆ ಎಂಬ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ತಮಗೆ ಅತ್ಯಂತ ಪ್ರೀತಿ ಕೊಟ್ಟ ಸ್ಯಾಂಡಲ್ವುಡ್ಗೆ, ಸಿನಿಮಾ ರಂಗಕ್ಕೆ ಮರಳಲು ಉತ್ಸುಕರಾಗಿರುವುದಾಗಿಯೂ ಹೇಳಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos