AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೌರಿ-ಗಣೇಶ ಹಬ್ಬದಲ್ಲಿ ಅರಿಶಿಣ-ಕುಂಕುಮ ಸ್ವೀಕರಿಸಿದ ನಟಿ ತಾರಾ

ಗೌರಿ-ಗಣೇಶ ಹಬ್ಬದಲ್ಲಿ ಅರಿಶಿಣ-ಕುಂಕುಮ ಸ್ವೀಕರಿಸಿದ ನಟಿ ತಾರಾ

ಮಂಜುನಾಥ ಸಿ.
| Updated By: ಮದನ್​ ಕುಮಾರ್​|

Updated on:Aug 27, 2025 | 5:33 PM

Share

ಗೌರಿ ಗಣೇಶ ಹಬ್ಬವನ್ನು ನಾಡಿನಾದ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದೆ. ಸಿನಿಮಾ ತಾರೆಯರು ಸಹ ಗೌರಿ-ಗಣೇಶ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಹಲವರು ತಮ್ಮ ಮನೆಯ ಹಬ್ಬದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಹಿರಿಯ ನಟಿ ತಾರಾ ಅವರು ಸಹ ಗೌರಿ-ಗಣೇಶ ಹಬ್ಬವನ್ನು ಆಚರಣೆ ಮಾಡಿದ್ದು ಇಲ್ಲಿದೆ ನೋಡಿ ವಿಡಿಯೋ....

ಗೌರಿ ಗಣೇಶ ಹಬ್ಬವನ್ನು ನಾಡಿನಾದ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದೆ. ಸಿನಿಮಾ ತಾರೆಯರು ಸಹ ಗೌರಿ-ಗಣೇಶ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಹಲವರು ತಮ್ಮ ಮನೆಯ ಹಬ್ಬದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಹಿರಿಯ ನಟಿ ತಾರಾ ಅವರು ಸಹ ಗೌರಿ-ಗಣೇಶ ಹಬ್ಬವನ್ನು ಆಚರಣೆ ಮಾಡಿದ್ದು, ಹಬ್ಬದ ವೇಳೆ ಅರಿಶಿಣ-ಕುಂಕುಮವನ್ನು ನಟಿ ಶ್ರದ್ಧೆ-ಭಕ್ತಿಯಿಂದ ಪಡೆದು, ಗೌರಿ-ಗಣೇಶನಿಗೆ ನಮಿಸಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published on: Aug 27, 2025 03:40 PM