ಡಾ ರಾಜ್ಕುಮಾರ್ ಹಾಡಿದ ರಾಯರ ಹಾಡುಗಳ ನೆನೆದ ನಟಿ ತಾರಾ
Dr Rajkumar, PB Shrinivas: ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ರಾಯರ ಹಾಡುಗಳ ಆಲ್ಬಂ ಒಂದನ್ನು ಮಾಡಿದ್ದಾರೆ. ಆಲ್ಬಂ ಅನ್ನು ನಟಿ ತಾರಾ ಹಾಗೂ ಇತರ ಗಣ್ಯರು ಬಿಡುಗಡೆ ಮಾಡಿದ್ದು, ನಟಿ ತಾರಾ ಅವರು ಪಿಬಿ ಶ್ರೀನಿವಾಸ್ ಮತ್ತು ಆ ಬಳಿಕ ಅಣ್ಣಾವ್ರು ಹಾಡಿದ್ದ ರಾಯರ ಹಾಡುಗಳ ನೆನಪು ಮಾಡಿಕೊಂಡಿದ್ದಾರೆ.
ರಾಯರ (Rayaru) ಕುರಿತಾಗಿ ಹಲವಾರು ಖ್ಯಾತ ಗಾಯಕರ ಹಾಡುಗಳು ಇದ್ದಾವೆ. ಈಗಲೂ ರಾಜ್ಯದ ಹಲವಾರು ದೇವಾಲಯಗಳಲ್ಲಿ ಗುರುವಾರಗಳಂದು ರಾಯರ ಹಾಡುಗಳನ್ನು ಹಾಕಲಾಗುತ್ತದೆ. ಅವುಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವುದು ಪಿಬಿ ಶ್ರೀನಿವಾಸ್ ಹಾಡಿರುವ ಹಾಡುಗಳು ಮತ್ತು ಡಾ ರಾಜ್ಕುಮಾರ್ ಅವರು ಹಾಡಿದ ಹಾಡುಗಳು. ಇದೀಗ ಅಜನೀಶ್ ಲೋಕನಾಥ್ ಅವರು ರಾಯರ ಹಾಡುಗಳ ಆಲ್ಬಂ ಒಂದನ್ನು ಮಾಡಿದ್ದಾರೆ. ಆಲ್ಬಂ ಅನ್ನು ನಟಿ ತಾರಾ ಹಾಗೂ ಇತರ ಗಣ್ಯರು ಬಿಡುಗಡೆ ಮಾಡಿದ್ದು, ನಟಿ ತಾರಾ ಅವರು ಅಣ್ಣಾವ್ರು ಹಾಡಿದ್ದ ರಾಯರ ಹಾಡುಗಳ ನೆನಪು ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
2028ರ ಎಲೆಕ್ಷನ್ ಗೆಲ್ಲಲು ಜೋಶಿಗೆ ಸಾರಥ್ಯ?ಇದಕ್ಕೆ ಅವರು ಹೇಳಿದ್ದೇನು?
ದೀದಿ ಕೋಟೆಯನ್ನು ಬಿಜೆಪಿ ಛಿದ್ರಗೊಳಿಸಿದ್ದು ಹೇಗೆ? ಪ್ರಲ್ಹಾದ್ ಜೋಶಿ ಮಾಹಿತಿ
ಮಮತಾ ಬ್ಯಾನರ್ಜಿ ಮನೆ ಹೊರಗೆ ಟಿಎಂಸಿ ಶಾಸಕ ಕುನಾಲ್ ಘೋಷ್ ಮೇಲೆ ಮೊಟ್ಟೆ ದಾಳಿ
ಮಾಜಿ ಸೈನಿಕನ ಸಾವಿಗೆ ಟ್ವಿಸ್ಟ್:FSL ವರದಿಯನ್ನೇ ತಿರುಚಿದ ಗ್ಯಾಂಗ್!

