ಗ್ಲಾಮ್​ ಲುಕ್​ ನನ್ನ ನಿಜವಾದ ವ್ಯಕ್ತಿತ್ವ ಅಲ್ಲ; ಅದಿತಿ ಪ್ರಭುದೇವ

ಗ್ಲಾಮ್​ ಲುಕ್​ ನನ್ನ ನಿಜವಾದ ವ್ಯಕ್ತಿತ್ವ ಅಲ್ಲ; ಅದಿತಿ ಪ್ರಭುದೇವ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 20, 2021 | 5:59 PM

ಟಿವಿ9 ವಾಹಿನಿ 5ನೇ ಬಾರಿಗೆ ಆಯೋಜಿಸಿರುವ ಅತಿ ದೊಡ್ಡ ಲೈಫ್‌ಸ್ಟೈಲ್‌, ಆಟೋಮೊಬೈಲ್ ಹಾಗೂ ಫರ್ನೀಚರ್‌ ಎಕ್ಸ್‌ಪೋ 2021ಕ್ಕೆ ನಟಿ ಅದಿತಿ ಪ್ರಭುದೇವ ಚಾಲನೆ ನೀಡಿದರು. ನಂತರ ಅವರು ಒಂದಷ್ಟು ವಿಚಾರ ಮಾತನಾಡಿದ್ದಾರೆ. 

ನಟಿ ಅದಿತಿ ಪ್ರಭುದೇವ ಅವರು ಕಿರುತೆರೆಯಿಂದ ಹಿರಿತೆರೆಗೆ ಬಂದು ಮಿಂಚಿದವರು. ಅವರ ಕೈಯಲ್ಲಿ ಸದ್ಯ ಸಾಲುಸಾಲು ಸಿನಿಮಾಗಳಿವೆ. ತಮ್ಮ ಬ್ಯುಸಿ ಕೆಲಸದ ಮಧ್ಯೆಯೂ ಅದಿತಿ ಅವರು ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈ ವಿಡಿಯೋವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟಿವಿ9 ವಾಹಿನಿ 5ನೇ ಬಾರಿಗೆ ಆಯೋಜಿಸಿರುವ ಅತಿ ದೊಡ್ಡ ಲೈಫ್‌ಸ್ಟೈಲ್‌, ಆಟೋಮೊಬೈಲ್ ಹಾಗೂ ಫರ್ನೀಚರ್‌ ಎಕ್ಸ್‌ಪೋ 2021ಕ್ಕೆ ನಟಿ ಅದಿತಿ ಪ್ರಭುದೇವ ಚಾಲನೆ ನೀಡಿದರು. ನಂತರ ಅವರು ಒಂದಷ್ಟು ವಿಚಾರ ಮಾತನಾಡಿದ್ದಾರೆ. 

ಇದನ್ನೂ ಓದಿ: ಗದ್ದೆಯಲ್ಲಿ ಟ್ರ್ಯಾಕ್ಟರ್​ ಓಡಿಸುತ್ತಾ ಕೃಷಿಯಲ್ಲಿ ಬ್ಯುಸಿಯಾದ ನಟಿ ಅದಿತಿ ಪ್ರಭುದೇವ; ತೋಟ ಮಾಡುವ ಕನಸು ಕಂಡ ನಟಿ

TV9 Lifestyle Expo 2021: ಟಿವಿ9 ಆಯೋಜಿಸಿರುವ ಲೈಫ್‌ಸ್ಟೈಲ್‌ ಮೆಗಾ ಎಕ್ಸ್‌ಪೋಗೆ ನಟಿ ಅದಿತಿ ಪ್ರಭುದೇವ ಚಾಲನೆ