Kannada News » Videos » After backlash vijay rangaraju apologises for his comments on dr vishnuvardhan
ಸ್ಯಾಂಡಲ್ವುಡ್ ಕೋಪಕ್ಕೆ ಮಣಿದ ವಿಲನ್! ಮಂಡಿಯೂರಿ ಕ್ಷಮೆ ಕೇಳಿದ ರಂಗರಾಜು
ಕನ್ನಡದ ಮೇರು ನಟ ಡಾ.ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ತೆಲಗು ಚಿತ್ರರಂಗದ ಖಳನಟ ರಂಗರಾಜು ಕನ್ನಡ ಚಿತ್ರರಂಗಕ್ಕೆ ಮಂಡಿಯೂರಿ ಕ್ಷಮೆ ಕೇಳಿದ್ದಾರೆ.