ಚಿತ್ರದುರ್ಗದ ಡಾಗ್ ಬೋರ್ಡಿಂಗ್ ಈಗ ಶ್ವಾನ ಪ್ರೀಯರ ಫೆವರೇಟ್ ತಾಣ!
ಶ್ವಾನಗಳನ್ನು ಮನೆ ಅಂಗಳದಲ್ಲಿಡುವ ಕಾಲ ಮಾಯವಾಗಿದ್ದು, ಬಹುತೇಕ ಮನೆಯ ಸದಸ್ಯನ ಸ್ಥಾನ ಪಡೆದುಕೊಂಡಿವೆ. ಈಗ ಕೋಟೆನಾಡು ಚಿತ್ರದುರ್ಗದ ಜನ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು, ಶ್ವಾನಕ್ಕೆ ಒಂಟಿಯಾಗಿರಲು ಬಿಡದೆ ಡಾಗ್ ಬೋರ್ಡಿಂಗ್ ಮೊರೆ ಹೋಗುತ್ತಿದ್ದಾರೆ. ಏನದು ಡಾಗ್ ಬೋರ್ಡಿಂಗ್ ಅಂತೀರಾ ಈ ವರದಿ ನೋಡಿ.
Published on: Dec 14, 2020 09:36 AM
Latest Videos