ಪುನೀತ್​​ ಮನೆಯಲ್ಲಿ ಅಪ್ಪು ಫೋಟೋ ಮುಂದೆ ಅಲ್ಲು ಅರ್ಜುನ್​ ಭಾವುಕ ಕ್ಷಣ; ವಿಡಿಯೋ ನೋಡಿ

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಅವರ ಫೋಟೋ ಎದುರಿನಲ್ಲಿ ಒಂದಷ್ಟು ಕ್ಷಣಗಳ ಕಾಲ ನಿಂತು ಕೈಮುಗಿದ ಅಲ್ಲು ಅರ್ಜುನ್​ ಅವರು ಭಾವುಕರಾದರು. ನಂತರ ಸಮಾಧಿಗೆ ನಮಿಸಿದರು.

Follow us on

Click on your DTH Provider to Add TV9 Kannada