ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರಿಖ್ ಜೊತೆ ಮತ್ತೊಬ್ಬ ಯುವಕನಿದ್ದನೇ?

ಶಾರಿಖ್ ನೊಂದಿಗೆ ಮತ್ತೊಬ್ಬ ಯುವಕನಿರೋದು ಸಹ ಕೆಮೆರಾದಲ್ಲಿ ಸೆರೆಯಾಗಿದೆ. ಅವನ್ಯಾರು, ಎಲ್ಲಿ ಕಣ್ಮರೆಯಾದ ಅನ್ನೋದನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ.

ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರಿಖ್ ಜೊತೆ ಮತ್ತೊಬ್ಬ ಯುವಕನಿದ್ದನೇ?
| Updated By: ಆಯೇಷಾ ಬಾನು

Updated on:Nov 23, 2022 | 9:48 AM

ಮಂಗಳೂರಿನ ಆಟೋರಿಕ್ಷಾವೊಂದರಲ್ಲಿ ರವಿವಾರ ನಡೆದ ಕುಕ್ಕರ್ ಬಾಂಬ್ ಸ್ಫೋಟ (Cooker Bomb) ಮತ್ತು ಆರೋಪಿ ಶಾರಿಖ್ ಗೆ (Shariq) ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿದೆ. ಶಾರಿಕ್ ಪಡೀಲ್ (Padeel) ಬಸ್ ನಿಲ್ದಾಣದಲ್ಲಿ ಇಳಿದು ನಾಗೂರಿಗೆ ನಡೆದು ಹೋಗಿರುವ ದೃಶ್ಯ ವೈನ್ ಶಾಪೊಂದರ ಮುಂದೆ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅವನೇ ಶಾರಿಖ್ ಅನ್ನೋದು ಇನ್ನೂ ಖಚಿತಪಟ್ಟಿಲ್ಲ. ಶಾರಿಖ್ ನೊಂದಿಗೆ ಮತ್ತೊಬ್ಬ ಯುವಕನಿರೋದು ಸಹ ಕೆಮೆರಾದಲ್ಲಿ ಸೆರೆಯಾಗಿದೆ. ಅವನ್ಯಾರು, ಎಲ್ಲಿ ಕಣ್ಮರೆಯಾದ ಅನ್ನೋದನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು  ಇಲ್ಲಿ ಕ್ಲಿಕ್ ಮಾಡಿ

 

Published On - 1:40 pm, Tue, 22 November 22

Follow us