ಮಾಡರ್ನ್ ಮಹಾಕವಿ ಮಂಜು ವಿರುದ್ಧ ಕುಶಾಲ ದೂರು: ವಿಡಿಯೋ
ರಂಗಭೂಮಿ ಕಲಾವಿದೆ ಕುಶಾಲ ಸಾಮಾಜಿಕ ಹೋರಾಟಗಾರ್ತಿಯೂ ಸಹ ಆಗಿದ್ದು, ಈ ಹಿಂದೆ ಅವರು ಬಿಗ್ಬಾಸ್ ಸ್ಪರ್ಧಿ ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಬಾರಿ ಅವರು ಮಾಡರ್ನ್ ಕವಿ ಮಂಜನ ವಿರುದ್ಧ ದೂರು ದಾಖಲಿಸಿದ್ದಾರೆ. ಮಹಿಳೆಯರ ವಿರುದ್ಧ ಮಾತನಾಡುವವರ ವಿರುದ್ಧ ನಿಲ್ಲುವ ಕುಶಾಲ ಅವರು ಕಳೆದ ವರ್ಷ, ಗಿಲ್ಲಿ ನಟನ ವಿರುದ್ಧ ಮಹಿಳೆಯರಿಗೆ ಅಗೌರವದಿಂದ ಮಾತನಾಡಿದ್ದಾಗಿ ದೂರು ನೀಡಿದ್ದರು. ಈ ಬಾರಿ ಮಾಡರ್ನ್ ಕವಿ ಮಂಜ, ಸೌಂದರ್ಯಾಗೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಮಂಜನನ್ನು ವರ್ಸ್ಟ್ ಎಂದು ಸಹ ಕರೆದಿರುವ ಕುಶಾಲ ಅವರು ಹಲವು ವಿಷಯಗಳನ್ನು ಟಿವಿ9 ಜೊತೆಗೆ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ...
ರಂಗಭೂಮಿ ಕಲಾವಿದೆ ಕುಶಾಲ ಸಾಮಾಜಿಕ ಹೋರಾಟಗಾರ್ತಿಯೂ ಸಹ ಆಗಿದ್ದು, ಈ ಹಿಂದೆ ಅವರು ಬಿಗ್ಬಾಸ್ ಸ್ಪರ್ಧಿ ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಬಾರಿ ಅವರು ಮಾಡರ್ನ್ ಕವಿ ಮಂಜನ ವಿರುದ್ಧ ದೂರು ದಾಖಲಿಸಿದ್ದಾರೆ. ಮಹಿಳೆಯರ ವಿರುದ್ಧ ಮಾತನಾಡುವವರ ವಿರುದ್ಧ ನಿಲ್ಲುವ ಕುಶಾಲ ಅವರು ಕಳೆದ ವರ್ಷ, ಗಿಲ್ಲಿ ನಟನ ವಿರುದ್ಧ ಮಹಿಳೆಯರಿಗೆ ಅಗೌರವದಿಂದ ಮಾತನಾಡಿದ್ದಾಗಿ ದೂರು ನೀಡಿದ್ದರು. ಈ ಬಾರಿ ಮಾಡರ್ನ್ ಕವಿ ಮಂಜ, ಸೌಂದರ್ಯಾಗೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಮಂಜನನ್ನು ವರ್ಸ್ಟ್ ಎಂದು ಸಹ ಕರೆದಿರುವ ಕುಶಾಲ ಅವರು ಹಲವು ವಿಷಯಗಳನ್ನು ಟಿವಿ9 ಜೊತೆಗೆ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್ಐಟಿಯಿಂದ ಹೈವೋಲ್ಟೇಜ್ ಸಭೆ

