ಕಲಾವಿದನ ಕುಂಚದಲ್ಲಿ ಅರಳಿದ ಮೈಸೂರು ಅರಸರ ಗಂಧದ ಅರಮನೆಯ ಇತಿಹಾಸ
ಈ ಹಿಂದೆ ಇದ್ದ ಮೈಸೂರು ಮಹಾರಾಜರ ಗಂಧದ ಅರಮನೆಯ ಕಲಾಕೃತಿ ನಿರ್ಮಾಣ ಮಾಡಲಾಗಿದೆ. ಕೆ ಆರ್ ಮೊಹಲ್ಲಾದ ನಿವಾಸಿ ನಂದನ್ ಅವರು ಮರದಿಂದ ಮೈಸೂರು ಅರಮನೆಯ ಕಲಾಕೃತಿ ನಿರ್ಮಿಸಿದ್ದಾರೆ. ಅರಮನೆ ಜೊತೆಗೆ ಇತಿಹಾಸ ಸಾರುವ ಧ್ವನಿ ಹಾಗೂ ಬೆಳಕು ಅಳವಡಿಸಿದ್ದಾರೆ. ಗಂಧದ ಅರಮನೆ ಬೆಂಕಿ ಅವಘಡದ ಚಿತ್ರಣ, ಹೊಸ ಅರಮನೆ ನಿರ್ಮಾಣವಾದ ಇತಿಹಾಸವನ್ನು ತಮ್ಮ ಕಲಾಕೃತಿ ಮೂಲಕ ತೆರೆದಿಟ್ಟಿದ್ದಾರೆ. ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಯನ್ನು ಅನಾವರಣ ಮಾಡಿದ್ದಾರೆ. ಹಾಗಾದ್ರೆ, ಮೈಸೂರು ಮಹಾರಾಜರ ಈ ಹಿಂದನ ಗಂಧದ ಅರಮನೆ ಹೇಗಿತ್ತು ಎನ್ನುವುದನ್ನು ನೋಡಿ.
ಮೈಸೂರು, (ಅಕ್ಟೋಬರ್ 12): ಈ ಹಿಂದೆ ಇದ್ದ ಮೈಸೂರು ಮಹಾರಾಜರ ಗಂಧದ ಅರಮನೆಯ ಕಲಾಕೃತಿ ನಿರ್ಮಾಣ ಮಾಡಲಾಗಿದೆ. ಕೆ ಆರ್ ಮೊಹಲ್ಲಾದ ನಿವಾಸಿ ನಂದನ್ ಅವರು ಮರದಿಂದ ಮೈಸೂರು ಅರಮನೆಯ ಕಲಾಕೃತಿ ನಿರ್ಮಿಸಿದ್ದಾರೆ. ಅರಮನೆ ಜೊತೆಗೆ ಇತಿಹಾಸ ಸಾರುವ ಧ್ವನಿ ಹಾಗೂ ಬೆಳಕು ಅಳವಡಿಸಿದ್ದಾರೆ. ಗಂಧದ ಅರಮನೆ ಬೆಂಕಿ ಅವಘಡದ ಚಿತ್ರಣ, ಹೊಸ ಅರಮನೆ ನಿರ್ಮಾಣವಾದ ಇತಿಹಾಸವನ್ನು ತಮ್ಮ ಕಲಾಕೃತಿ ಮೂಲಕ ತೆರೆದಿಟ್ಟಿದ್ದಾರೆ. ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಯನ್ನು ಅನಾವರಣ ಮಾಡಿದ್ದಾರೆ. ಹಾಗಾದ್ರೆ, ಮೈಸೂರು ಮಹಾರಾಜರ ಈ ಹಿಂದನ ಗಂಧದ ಅರಮನೆ ಹೇಗಿತ್ತು ಎನ್ನುವುದನ್ನು ನೋಡಿ.
Latest Videos
TV9 Network ನ್ಯೂಸ್ ಡೈರೆಕ್ಟರ್ಗೆ ವಾಯ್ಸ್ ಆಪ್ ದ ಪೀಪಲ್ ಅವಾರ್ಡ್
ಕೆಂಪೇಗೌಡ ಏರ್ಪೋಟ್ನಲ್ಲೇ ಲಾಂಗ್ ಹಿಡಿದು ಅಟ್ಟಾಡಿಸಿದ ವಿಡಿಯೋ ಸೆರೆ
ಸಿದ್ದರಾಮಯ್ಯ ಪತ್ನಿಗೆ ಐಸಿಯುನಲ್ಲಿ ಚಿಕಿತ್ಸೆ: ಪಾರ್ವತಿಯವರಿಗೆ ಆಗಿದ್ದೇನು?
ಪರಸ್ಪರ ದೃಷ್ಟಿ ತೆಗೆಸಿಕೊಂಡ ಜಾಹ್ನವಿ, ಅಶ್ವಿನಿ: ಮತ್ತೆ ಒಂದಾದ ಹಳೇ ಜೋಡಿ
