ಇಡೀ ಆಟೋ ಚಾಲಕಿಯರ ವರ್ಗಕ್ಕೆ ಧನ್ಯವಾದ ಹೇಳಿದ ಆಟೋ ರಾಣಿ ಖ್ಯಾತಿಯ ಪ್ರಭಾವತಿ
ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನ ಗುರುತಿಸಿ ಟಿವಿ9 ಕನ್ನಡ ಕೊಡುವ ಹೆಮ್ಮೆಯ ಕನ್ನಡತಿ ಅವಾರ್ಡ್ ಈ ವರ್ಷವೂ ನೀಡಲಾಗಿದೆ. ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ಸನ್ಮಾನ ಮಾಡಲಾಗಿದೆ. ಟಿವಿ9 ಎಂಡಿ ಸಿಇಓ ಬರುನ್ ದಾಸ್, ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು.
ಬೆಂಗಳೂರು, ಫೆಬ್ರವರಿ 22: ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನ ಗುರುತಿಸಿ ಟಿವಿ9 ಕನ್ನಡ ಕೊಡುವ ಹೆಮ್ಮೆಯ ಕನ್ನಡತಿ ಅವಾರ್ಡ್ (Hemmeya Kannadathi) ಈ ವರ್ಷವೂ ನೀಡಲಾಗಿದೆ. ಆಟೋ ರಾಣಿ ಖ್ಯಾತಿ ಚಾಲಕಿ ಪ್ರಭಾವತಿಗೆ TV9 ಹೆಮ್ಮೆಯ ಕನ್ನಡತಿ ಗೌರವಕ್ಕೆ ಭಾಜನರಾಗಿದ್ದಾರೆ. ಪ್ರಭಾವತಿ ಅವರು ಸಾಕಷ್ಟು ಮಹಿಳೆಯರಿಗೆ ಆಟೋ ಕಲಿಸುವ ಮೂಲಕ ಸ್ಪೂರ್ತಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಪೊಲೀಸ್ ಕಮಿಷನರ್ ಬಿ. ದಯಾನಂದ ಅವರು ಪ್ರಭಾವತಿ ಅವರ ಕೆಲಸವನ್ನು ಶ್ಲಾಘಿಸಿದ್ದಾರೆ. ಪ್ರಶಸ್ತಿ ಪಡೆದ ಆಟೋ ರಾಣಿ ಮಾತನಾಡಿದ್ದು ಹೀಗೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos

ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ

ಅಬ್ಬಬ್ಬಾ ಚಿನ್ನವೋ ಚಿನ್ನ...ಬಂಗಾರದಂಗಡಿಯಾದ ದಾವಣಗೆರೆ ಎಸ್ಪಿ ಕಚೇರಿ!

ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್ಎಸ್ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್

ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
