75 ಬಾಣಸಿಗರಿಂದ 123 ಅಡಿ ಉದ್ದದ ದೋಸೆ: ವಿಶ್ವ ದಾಖಲೆ ಬರೆದ ಎಂಟಿಆರ್ ಕಂಪನಿ
ವಿಶ್ವ ದಾಖಲೆ ಮಾಡಲು ಜನರು ಏನನ್ನೆಲ್ಲಾ ಮಾಡುತ್ತಾರೆ. ಅದೇ ರೀತಿಯಾಗಿ ನೀವೆಂದು ಕಂಡು ಕೇಳರಿಯದ ಗಾತ್ರದಲ್ಲಿ ಎಂಟಿಆರ್ ಕಂಪನಿ ಬ್ರಹತ್ ದೋಸೆಯನ್ನು ಸಿದ್ಧಪಡಿಸಿದೆ. ಬೆಂಗಳೂರು ಹೊರವಲಯ ಬೊಮ್ಮಸಂದ್ರದ ಎಂಟಿಆರ್ ಫ್ಯಾಕ್ಟರಿಯಲ್ಲಿ 123 ಅಡಿ ಉದ್ದದ ದೋಸೆ ಮಾಡುವ ಮೂಲಕ ವಿಶ್ವ ದಾಖಲೆ ಮಾಡಲಾಗಿದೆ.
ಆನೇಕಲ್, ಮಾರ್ಚ್ 16: ವಿಶ್ವ ದಾಖಲೆ ಮಾಡಲು ಜನರು ಏನನ್ನೆಲ್ಲಾ ಮಾಡುತ್ತಾರೆ. ಅದೇ ರೀತಿಯಾಗಿ ನೀವೆಂದು ಕಂಡು ಕೇಳರಿಯದ ಗಾತ್ರದಲ್ಲಿ ಎಂಟಿಆರ್ ಕಂಪನಿ (MTR company) ಬ್ರಹತ್ ದೋಸೆಯನ್ನು ಸಿದ್ಧಪಡಿಸಿದೆ. ಬೆಂಗಳೂರು ಹೊರವಲಯ ಬೊಮ್ಮಸಂದ್ರದ ಎಂಟಿಆರ್ ಫ್ಯಾಕ್ಟರಿಯಲ್ಲಿ 123 ಅಡಿ ಉದ್ದದ ದೋಸೆ ಮಾಡುವ ಮೂಲಕ ವಿಶ್ವ ದಾಖಲೆ ಮಾಡಲಾಗಿದೆ. ಎಂಟಿಆರ್ ಕಂಪನಿಯ ನೂರನೇ ವರ್ಷದ ಸಂಭ್ರಮ ಹಿನ್ನೆಲೆ ಲಾರ್ಮನ್ ಮತ್ತು ಎಂಟಿಆರ್ ಸಂಸ್ಥೆಗಳಿಂದ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ದೊಡ್ಡ ಗಾತ್ರದ ದೋಸೆ ಹಂಚಿನಲ್ಲಿ 75 ಬಾಣಸಿಗರಿಂದ ದೋಸೆ ಮಾಡುವ ಮೂಲಕ ಗಿನ್ನಿಸ್ ದಾಖಲು ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos