ಸಿದ್ದರಾಮಯ್ಯ ಧಮ್ ಪ್ರಶ್ನಿಸುವುದು ಬೇಡ ಮುಖ್ಯಮಂತ್ರಿಗಳೇ, ಮೊದಲು ನಿಮ್ಮ ಧಮ್ ಪ್ರದರ್ಶಿಸಿ: ಬಸನಗೌಡ ಯತ್ನಾಳ್

ಸಿದ್ದರಾಮಯ್ಯ ಧಮ್ ಪ್ರಶ್ನಿಸುವುದು ಬೇಡ ಮುಖ್ಯಮಂತ್ರಿಗಳೇ, ಮೊದಲು ನಿಮ್ಮ ಧಮ್ ಪ್ರದರ್ಶಿಸಿ: ಬಸನಗೌಡ ಯತ್ನಾಳ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 15, 2022 | 11:34 AM

ಸಿದ್ದರಾಮಯ್ಯನವರ ಧಮ್ ಪ್ರಶ್ನಿಸುವ ಪ್ರಯತ್ನ ಮಾಡಬೇಡಿ, ಹಿಂದೂ ಕಾರ್ಯಕರ್ತರನ್ನು ಕೊಂದವರನ್ನು ಎನ್ ಕೌಂಟರ್ ಮಾಡಿಸಿ ನಿಮ್ಮ ಧಮ್ ಪ್ರದರ್ಶಿಸಿ ಎಂದು ನೇರವಾಗಿ ಕುಟುಕಿದರು.

ಯಾದಗಿರಿ: ಟೀಕಿಸುವ, ಖಂಡಿಸುವ ವಿಷಯಕ್ಕೆ ಬಂದರೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಯಾರಿಗೂ ವಿನಾಯಿತಿ ತೋರಿಸಲಾರರು. ಯಾದಗಿರಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತಾಡಿದ ಯತ್ನಾಳ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಉದ್ದೇಶಿಸಿ ಸಿದ್ದರಾಮಯ್ಯನವರ (Siddaramaiah) ಧಮ್ ಪ್ರಶ್ನಿಸುವ ಪ್ರಯತ್ನ ಮಾಡಬೇಡಿ, ಹಿಂದೂ ಕಾರ್ಯಕರ್ತರನ್ನು ಕೊಂದವರನ್ನು ಎನ್ ಕೌಂಟರ್ ಮಾಡಿಸಿ ನಿಮ್ಮ ಧಮ್ ಪ್ರದರ್ಶಿಸಿ ಎಂದು ನೇರವಾಗಿ ಕುಟುಕಿದರು.