ಬಿಗ್ ಬಾಸ್ ಮನೆಗೆ ಮತ್ತೆ ಬಂದ ಲೋಕೇಶ್; ಇಲ್ಲಿದೆ ವಿಡಿಯೋ
ಈ ಬಾರಿ ಯಾರೊಬ್ಬರೂ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿಲ್ಲ. ಆದರೆ, ಕೊನೆಯ ಸಂದರ್ಭದಲ್ಲಿ ಲೋಕೇಶ್ ಅವರು ದೊಡ್ಮನೆಗೆ ಬಂದಿದ್ದಾರೆ.
‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) 38 ದಿನಗಳನ್ನು ಪೂರ್ಣಗೊಳಿಸಿದೆ. ಈಗಾಗಲೇ ಸ್ಪರ್ಧಿಗಳ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ. ಈ ಬಾರಿ ಯಾರೊಬ್ಬರೂ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿಲ್ಲ. ಆದರೆ, ಕೊನೆಯ ಸಂದರ್ಭದಲ್ಲಿ ಲೋಕೇಶ್ (Lokesh) ಅವರು ದೊಡ್ಮನೆಗೆ ಬಂದಿದ್ದಾರೆ. ಗಾಯಗೊಂಡು ಅವರು ಬಿಗ್ ಬಾಸ್ನಿಂದ ಔಟ್ ಆಗಿದ್ದರು. ಅತಿಥಿಯಾಗಿ ಅವರು ಈಗ ಮನೆ ಪ್ರವೇಶಿಸಿದ್ದಾರೆ.
Latest Videos