AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧನು ಅವರದ್ದು ಶುದ್ಧ ಮನಸ್ಸು’; ಡಾಲಿಯನ್ನು ಹಾಡಿ ಹೊಗಳಿದ ರಚಿತಾ ರಾಮ್

‘ಧನು ಅವರದ್ದು ಶುದ್ಧ ಮನಸ್ಸು’; ಡಾಲಿಯನ್ನು ಹಾಡಿ ಹೊಗಳಿದ ರಚಿತಾ ರಾಮ್

TV9 Web
| Edited By: |

Updated on: Sep 14, 2022 | 3:10 PM

Share

ರಚಿತಾ ರಾಮ್ ಅವರು ಸ್ಯಾಂಡಲ್​ವುಡ್​ನಲ್ಲಿ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ನಟನೆಯ ‘ಮಾನ್ಸೂನ್ ರಾಗ’ ಸಿನಿಮಾ ಸೆಪ್ಟೆಂಬರ್ 16ರಂದು ತೆರೆಗೆ ಬರುತ್ತಿದೆ.

ರಚಿತಾ ರಾಮ್ (Rachita Ram) ಅವರು ಸ್ಯಾಂಡಲ್​ವುಡ್​ನಲ್ಲಿ ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ನಟನೆಯ ‘ಮಾನ್ಸೂನ್ ರಾಗ’ ಸಿನಿಮಾ ಸೆಪ್ಟೆಂಬರ್ 16ರಂದು ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ರಚಿತಾಗೆ ಜತೆಯಾಗಿ ಧನಂಜಯ್ ನಟಿಸಿದ್ದಾರೆ. ಇವರ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾ ಇದು. ಈ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ಸೆಪ್ಟೆಂಬರ್ 13ರಂದು ನಡೆದಿದೆ. ಈ ಕಾರ್ಯಕ್ರಮದಲ್ಲಿ ಧನಂಜಯ್ ಅವರನ್ನು ಹೊಗಳಿದ್ದಾರೆ ರಚಿತಾ ರಾಮ್.