Bengaluru Cremation Struggle| ಚಿತಾಗಾರದ ಸಿಬ್ಬಂದಿಗೆ ಕರೆ ಮಾಡಿ ಪ್ರಭಾವಿಗಳಿಂದ ಒತ್ತಡ ಹಾಕಿದ ಆರೋಪ

ಚಿತಾಗಾರದ ಸಿಬ್ಬಂದಿಗೆ ಕರೆ ಮಾಡಿ ಪ್ರಭಾವಿಗಳಿಂದ ಒತ್ತಡ ಹಾಕಿದ ಆರೋಪ

Bengaluru Cremation Struggle| ಚಿತಾಗಾರದ ಸಿಬ್ಬಂದಿಗೆ ಕರೆ ಮಾಡಿ ಪ್ರಭಾವಿಗಳಿಂದ ಒತ್ತಡ ಹಾಕಿದ ಆರೋಪ
ಚಿತಾಗಾರದ ಸಿಬ್ಬಂದಿಗೆ ಕರೆ ಮಾಡಿ ಪ್ರಭಾವಿಗಳಿಂದ ಒತ್ತಡ ಹಾಕಿದ ಆರೋಪ
ಸಾಧು ಶ್ರೀನಾಥ್​

Updated on: Apr 22, 2021 | 5:32 PM

Bengaluru Cremation Struggle| ಚಿತಾಗಾರದ ಸಿಬ್ಬಂದಿಗೆ ಕರೆ ಮಾಡಿ ಪ್ರಭಾವಿಗಳಿಂದ ಒತ್ತಡ ಹಾಕಿದ ಆರೋಪ
ಚಿತಾಗಾರದಲ್ಲೂ ಕೆಲವರಿಂದ ನಡೆಯುತ್ತಿದೆಯಂತೆ ಪಾಲಿಟಿಕ್ಸ್ – ಸಂಬಂಧಿಕರ ಮೃತದೇಹ ದಹನಕ್ಕೆ ಪ್ರಭಾವಿಗಳಿಂದಲೇ ಒತ್ತಡ – ಚಿತಾಗಾರದ ಸಿಬ್ಬಂದಿಗೆ ಕರೆ ಮಾಡಿ ಒತ್ತಡ ಹಾಕಿದ ಆರೋಪ – ಮೃತದೇಹಕ್ಕೆ ಟೋಕನ್ ನೀಡಿದರೂ ಪ್ರಭಾವಿಗಳಿಂದ ಒತ್ತಡ – ಪ್ರಭಾವಿಗಳ ಒತ್ತಡದ ಬಗ್ಗೆ ಚಿತಾಗಾರದ ಸಿಬ್ಬಂದಿಯ ಆರೋಪ
(Bengaluru Cremation Struggle: influential people pressurise crematorium staff)

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us