ಇಶಾನಿ-ಮೈಖಲ್ ಆತ್ಮೀಯ ಗೆಳೆತನದ ಬಗ್ಗೆ ಇಶಾನಿ ಪೋಷಕರ ಮಾತು

ಇಶಾನಿ-ಮೈಖಲ್ ಆತ್ಮೀಯ ಗೆಳೆತನದ ಬಗ್ಗೆ ಇಶಾನಿ ಪೋಷಕರ ಮಾತು

ಮಂಜುನಾಥ ಸಿ.
|

Updated on:Oct 24, 2023 | 9:32 PM

Bigg Boss: ಮೈಖಲ್, ಬಹಿರಂಗವಾಗಿ ರ್ಯಾಪರ್ ಇಶಾನಿ ಜೊತೆಗೆ ಫ್ಲರ್ಟ್ ಮಾಡುತ್ತಿರುತ್ತಾರೆ. ಇಶಾನಿಯ ಪೋಷಕರು ಇದೀಗ ತಮ್ಮ ಮಗಳು ಹಾಗೂ ಮೈಖಲ್ ನಡುವಿನ ಗೆಳೆತನದ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ್ದಾರೆ.

ಬಿಗ್​ಬಾಸ್ (Bigg Boss) ಕನ್ನಡ ಸೀಸನ್ 10ರಲ್ಲಿ ಎರಡು ಜೋಡಿಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾರ್ತಿಕ್ ಹಾಗೂ ಸಂಗೀತಾ ನಡುವೆ ಗೆಳೆತನಕ್ಕೆ ಮೀರಿದ ಬಾಂಡಿಂಗ್ ಇದೆ ಎನ್ನಲಾಗುತ್ತಿದೆ. ಅದರ ಜೊತೆಗೆ ಇಶಾನಿ ಹಾಗೂ ಮೈಖಲ್ ನಡುವೆಯೂ ಬಹಳ ಆತ್ಮೀಯತೆ ಇದೆ. ಅದರಲ್ಲಿಯೂ ಮೈಖಲ್ ಅಂತೂ ಬಹಿರಂಗವಾಗಿಯೇ ರ್ಯಾಪರ್ ಇಶಾನಿ ಜೊತೆ ಫ್ಲರ್ಟ್ ಮಾಡುತ್ತಲೇ ಇರುತ್ತಾರೆ. ಇಶಾನಿಯ ಪೋಷಕರು ಇದೀಗ ತಮ್ಮ ಮಗಳು ಹಾಗೂ ಮೈಖಲ್ ನಡುವಿನ ಗೆಳೆತನದ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Oct 24, 2023 09:32 PM