ಮತ್ತೊಂದು ಟಾಸ್ಕ್ ಸೋಲಿಸಿದ ಗಿಲ್ಲಿ: ಇಲ್ಲಿ ಸಮಸ್ಯೆ ಯಾರದ್ದು?
Bigg Boss Kannada 12: ಗಿಲ್ಲಿ, ಬಿಗ್ಬಾಸ್ ಮನೆಯಲ್ಲಿ ಒಳ್ಳೆಯ ಮನರಂಜನೆ ನೀಡುತ್ತಿದ್ದಾರೆ. ಆದರೆ ಟಾಸ್ಕ್ಗಳ ವಿಚಾರಕ್ಕೆ ಬಂದರೆ ಯಾಕೋ ಸಾಮರ್ಥ್ಯ ತೋರುತ್ತಿಲ್ಲ. ಇದೀಗ ಗಿಲ್ಲಿ ಮತ್ತೊಂದು ಟಾಸ್ಕ್ ಅನ್ನು ಸೋತಿದ್ದಾರೆ. ಮಾತ್ರವಲ್ಲದೆ ತಮ್ಮ ತಂಡವನ್ನೂ ಸೋಲಿಸಿದ್ದಾರೆ. ಇದೀಗ ತಂಡದ ಸದಸ್ಯರು ಗಿಲ್ಲಿ ಕುರಿತು ನಿರ್ಣಯವೊಂದನ್ನು ತೆಗೆದುಕೊಳ್ಳುತ್ತಿದ್ದಾರೆ. ಈಗ ಗಿಲ್ಲಿಗೆ ಅರ್ಥವಾಗದೇ ಇರುವುದು ಅವರದ್ದೇ ಸಮಸ್ಯೆಯಾ?
ಬಿಗ್ಬಾಸ್ (Bigg Boss) ಮನೆಯಲ್ಲಿ ಮತ್ತೆ ಟಾಸ್ಕ್ಗಳ ಅಬ್ಬರ ಶುರುವಾಗಿದೆ. ಗಿಲ್ಲಿ, ಬಿಗ್ಬಾಸ್ ಮನೆಯಲ್ಲಿ ಒಳ್ಳೆಯ ಮನರಂಜನೆ ನೀಡುತ್ತಿದ್ದಾರೆ. ಆದರೆ ಟಾಸ್ಕ್ಗಳ ವಿಚಾರಕ್ಕೆ ಬಂದರೆ ಯಾಕೋ ಸಾಮರ್ಥ್ಯ ತೋರುತ್ತಿಲ್ಲ. ಇದೀಗ ಗಿಲ್ಲಿ ಮತ್ತೊಂದು ಟಾಸ್ಕ್ ಅನ್ನು ಸೋತಿದ್ದಾರೆ. ಮಾತ್ರವಲ್ಲದೆ ತಮ್ಮ ತಂಡವನ್ನೂ ಸೋಲಿಸಿದ್ದಾರೆ. ಇದೀಗ ತಂಡದ ಸದಸ್ಯರು ಗಿಲ್ಲಿ ಕುರಿತು ನಿರ್ಣಯವೊಂದನ್ನು ತೆಗೆದುಕೊಳ್ಳುತ್ತಿದ್ದಾರೆ. ಈಗ ಗಿಲ್ಲಿಗೆ ಅರ್ಥವಾಗದೇ ಇರುವುದು ಅವರದ್ದೇ ಸಮಸ್ಯೆಯಾ? ಅಥವಾ ತಂಡದ ಸಮಸ್ಯೆಯಾ ಎಂಬುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಬೆಂಗಳೂರಿನಲ್ಲಿ ಕುರಿ ಮಾರಾಟ ಮಾಡ್ತಿದ್ದವನ ಬಳಿ ಪಿಸ್ತೂಲ್!
ಮಲ್ಲಿಕಾರ್ಜುನ ಮುತ್ಯಾ ಪರ ಭಕ್ತರ ಸಭೆ, ಜಿಲ್ಲಾಡಳಿತಕ್ಕೆ 2 ದಿನ ಡೆಡ್ಲೈನ್
ಜನಾರ್ದನ ರೆಡ್ಡಿಗೆ ಮತ್ತೆ 'ಗಣಿ' ಉರುಳು? 884 ಕೋಟಿ ನಷ್ಟ ವಸೂಲಿಗೆ ಆಗ್ರಹ
ತಾನು ಕೆಲಸ ಮಾಡಿದ ಆಫೀಸಿಗೇ 91 ಲಕ್ಷ ರೂ. ಕನ್ನ! ಆರೋಪಿ ಕ್ಯಾಶಿಯರ್ ಅಂದರ್

