ಬಿಗ್ಬಾಸ್: ತಾಂಡವ್ ‘ಖಾಲಿ ಪಲಾವ್, ಗಗನ್ ‘ಕೊಳೆತ ಟೊಮ್ಯಾಟೊ’
Bigg Boss Kannada 13: ಕಳೆದ ಒಂದು ದಿನದಲ್ಲಿ ಸ್ಪರ್ಧಿಗಳ ನಡುವೆ ನಡೆದ ಮಾತುಕತೆ, ಗಾಸಿಪ್ಗಳನ್ನು ನೋಡಿದರೆ ಈ ಬಾರಿ ಸಾಮಾನ್ಯ vs ಸೆಲೆಬ್ರಿಟಿ ಆಗಲಿದೆಯಾ ಎಂಬ ಅನುಮಾನ ಮೂಡುತ್ತಿದೆ. ಸಾಮಾನ್ಯರ ಖೋಟಾದಿಂದ ಎಂಟ್ರಿ ಕೊಟ್ಟಿರುವ ಕಿರಣ್ ಶಾಸ್ತ್ರಿ, ಈಗಾಗಲೇ ಕೆಲವರ ವ್ಯಕ್ತಿತ್ವವವನ್ನು ಜಡ್ಜ್ ಮಾಡುತ್ತಿದ್ದು, ತಾಂಡವ್ ಅವರನ್ನು ‘ಖಾಲಿ ಪಲಾವ್’ ಎಂದು ಗಗನ್ ಚಿನ್ನಪ್ಪ ಅವರನ್ನು ‘ಕೊಳೆತ ಟೊಮ್ಯಾಟೊ’ ಎಂದು ಇನ್ನೊಬ್ಬರನ್ನು ಕಡ್ಲೆಬೀಜ ಇಲ್ಲದ ಚಿತ್ರಾನ್ನ ಎಂದೆಲ್ಲ ಕರೆದಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಕನ್ನಡ ಸೀಸನ್ 13 ಶುರುವಾಗಿ ಒಂದೆರಡು ದಿನಗಳಷ್ಟೆ ಆಗಿವೆ. ಅಷ್ಟರಲ್ಲೇ ಮನೆಯಲ್ಲಿ ಪರಸ್ಪರರ ಬಗ್ಗೆ ಅಭಿಪ್ರಾಯ, ಭಿನ್ನಾಭಿಪ್ರಾಯಗಳು ಶುರುವಾಗಿವೆ. ಕಳೆದ ಒಂದು ದಿನದಲ್ಲಿ ಸ್ಪರ್ಧಿಗಳ ನಡುವೆ ನಡೆದ ಮಾತುಕತೆ, ಗಾಸಿಪ್ಗಳನ್ನು ನೋಡಿದರೆ ಈ ಬಾರಿ ಸಾಮಾನ್ಯ vs ಸೆಲೆಬ್ರಿಟಿ ಆಗಲಿದೆಯಾ ಎಂಬ ಅನುಮಾನ ಮೂಡುತ್ತಿದೆ. ಸಾಮಾನ್ಯರ ಖೋಟಾದಿಂದ ಎಂಟ್ರಿ ಕೊಟ್ಟಿರುವ ಕಿರಣ್ ಶಾಸ್ತ್ರಿ, ಈಗಾಗಲೇ ಕೆಲವರ ವ್ಯಕ್ತಿತ್ವವವನ್ನು ಜಡ್ಜ್ ಮಾಡುತ್ತಿದ್ದು, ತಾಂಡವ್ ಅವರನ್ನು ‘ಖಾಲಿ ಪಲಾವ್’ ಎಂದು ಗಗನ್ ಚಿನ್ನಪ್ಪ ಅವರನ್ನು ‘ಕೊಳೆತ ಟೊಮ್ಯಾಟೊ’ ಎಂದು ಇನ್ನೊಬ್ಬರನ್ನು ಕಡ್ಲೆಬೀಜ ಇಲ್ಲದ ಚಿತ್ರಾನ್ನ ಎಂದೆಲ್ಲ ಕರೆದಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

