AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶಸ್ ಕೈಯಿಂದ ಗುಲಾಬಿ ಪಡೆದ ಸೌಂದರ್ಯಾ: ವಿಡಿಯೋ ನೋಡಿ

ಯಶಸ್ ಕೈಯಿಂದ ಗುಲಾಬಿ ಪಡೆದ ಸೌಂದರ್ಯಾ: ವಿಡಿಯೋ ನೋಡಿ

ಮಂಜುನಾಥ ಸಿ.
|

Updated on:Sep 23, 2026 | 4:05 PM

Share

ಈ ಸೀಸನ್​​ನಲ್ಲಿ ಆ ಜೋಡಿ ಸಂಗೀತಾ ಮತ್ತು ಯಶಸ್ಸು ಎನಿಸುತ್ತಿದೆ. ಇಬ್ಬರೂ ಪರಸ್ಪರ ಸಾಕಷ್ಟು ಕ್ಲೋಸ್ ಆಗಿದ್ದಾರೆ. ಇದೀಗ ಟಾಸ್ಕ್​​ ಒಂದರಲ್ಲಿ ಪುರುಷ ಸದಸ್ಯರ ಕೈಯಲ್ಲಿರುವ ಗುಲಾಬಿ ಪಡೆದುಕೊಂಡು ಜೋಡಿ ಆಗಬೇಕಿತ್ತು. ಈ ಸಂದರ್ಭದಲ್ಲಿ ಒಬ್ಬೊಬ್ಬರು ಒಬ್ಬರೊಟ್ಟಿಗೆ ಜೋಡಿ ಆದರು. ಈ ವೇಳೆ ಯಶಸ್ ಅವರ ಕೈಯಿಂದ ಸಂಗೀತಾ ಗುಲಾಬಿ ಪಡೆದುಕೊಂಡು ಅವರ ಜೋಡಿ ಆದರು. ವಿಡಿಯೋ ನೋಡಿ....

ಪ್ರತಿ ಬಿಗ್​​ಬಾಸ್ ಸೀಸನ್ನಿನಲ್ಲೂ ಒಂದಲ್ಲ ಒಂದು ಜೋಡಿ ಖಾಯಂ ಆಗಿ ಇದ್ದೇ ಇರುತ್ತದೆ. ಮನೆಯ ಹೊರಗೆ ಅವರವರ ದಾರಿ ಅವರು ನೋಡಿಕೊಳ್ಳುತ್ತಾರಾದರೂ ಮನೆಯ ಒಳಗೆ ಒಂದು ರೀತಿ ಜೋಡಿಯಾಗಿಯೇ ಇರುತ್ತಾರೆ. ಈ ಸೀಸನ್​​ನಲ್ಲಿ ಆ ಜೋಡಿ ಸಂಗೀತಾ ಮತ್ತು ಯಶಸ್ಸು ಎನಿಸುತ್ತಿದೆ. ಇಬ್ಬರೂ ಪರಸ್ಪರ ಸಾಕಷ್ಟು ಕ್ಲೋಸ್ ಆಗಿದ್ದಾರೆ. ಇದೀಗ ಟಾಸ್ಕ್​​ ಒಂದರಲ್ಲಿ ಪುರುಷ ಸದಸ್ಯರ ಕೈಯಲ್ಲಿರುವ ಗುಲಾಬಿ ಪಡೆದುಕೊಂಡು ಜೋಡಿ ಆಗಬೇಕಿತ್ತು. ಈ ಸಂದರ್ಭದಲ್ಲಿ ಒಬ್ಬೊಬ್ಬರು ಒಬ್ಬರೊಟ್ಟಿಗೆ ಜೋಡಿ ಆದರು. ಈ ವೇಳೆ ಯಶಸ್ ಅವರ ಕೈಯಿಂದ ಸಂಗೀತಾ ಗುಲಾಬಿ ಪಡೆದುಕೊಂಡು ಅವರ ಜೋಡಿ ಆದರು. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 23, 2026 03:59 PM

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More