ಕಾವ್ಯಾಗೆ ಹಾಡಲು ಬರ್ತಿಲ್ಲ, ಸುದೀಪ್ ಬಿಡ್ತಿಲ್ಲ: ವಿಡಿಯೋ ನೋಡಿ
ಸ್ಪರ್ಧಿಗಳು ಟಾಸ್ಕ್ಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು, ಗೇಮ್ ರದ್ದಾಗುವಂತೆ ಮಾಡುವುದರ ಬಗ್ಗೆ ಕಟುವಾಗಿಯೇ ಟೀಕೆ ಮಾಡಿದರು. ಸ್ಪರ್ಧಿಗಳನ್ನು ದಡ್ಡರು ಎಂದು ಸಹ ಸುದೀಪ್ ಕರೆದರು. ಗಾನವಿ, ಧನುಶ್, ತಾಂಡವ್ ಇನ್ನೂ ಕೆಲವರಿಗೆ ಕ್ಲಾಸ್ ಸಹ ತೆಗೆದುಕೊಂಡರು. ಆದರೆ ಭಾನುವಾರದ ಎಪಿಸೋಡ್ ನಲ್ಲಿ ಸುದೀಪ್ ಅವರು ಸ್ಪರ್ಧಿಗಳನ್ನು ನಗಿಸುತ್ತಾ, ಖುಷಿಯಿಂದ ಶೋ ನಿರೂಪಣೆ ಮಾಡಿದ್ದು, ಕಾವ್ಯಾ ಕೈಯಲ್ಲಿ ಹಾಡೊಂದನ್ನು ಸುದೀಪ್ ಹಾಡಿಸಿದ್ದಾರೆ. ಕಾವ್ಯಾಗೆ ಪಾಪ ಹಾಡೋಕೆ ಬರ್ತಿಲ್ಲ ಆದರೆ ಸುದೀಪ್ ಅವರು ಬಿಡ್ತಿಲ್ಲ. ವಿಡಿಯೋ ನೋಡಿ...
ಬಿಗ್ಬಾಸ್ ಕನ್ನಡ ಸೀಸನ್ 13ರ ವೀಕೆಂಡ್ ಎಪಿಸೋಡಿನಲ್ಲಿ ಈ ಶನಿವಾರ ಸುದೀಪ್ ಅವರು ಹಲವು ಸ್ಪರ್ಧಿಗಳ ವಾರದ ಆಟವನ್ನು ವಿಶ್ಲೇಷಿಸಿದರು. ಅದರಲ್ಲೂ ಪದೇ ಪದೇ ಸ್ಪರ್ಧಿಗಳು ಟಾಸ್ಕ್ಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು, ಗೇಮ್ ರದ್ದಾಗುವಂತೆ ಮಾಡುವುದರ ಬಗ್ಗೆ ಕಟುವಾಗಿಯೇ ಟೀಕೆ ಮಾಡಿದರು. ಸ್ಪರ್ಧಿಗಳನ್ನು ದಡ್ಡರು ಎಂದು ಸಹ ಸುದೀಪ್ ಕರೆದರು. ಗಾನವಿ, ಧನುಶ್, ತಾಂಡವ್ ಇನ್ನೂ ಕೆಲವರಿಗೆ ಕ್ಲಾಸ್ ಸಹ ತೆಗೆದುಕೊಂಡರು. ಆದರೆ ಭಾನುವಾರದ ಎಪಿಸೋಡ್ ನಲ್ಲಿ ಸುದೀಪ್ ಅವರು ಸ್ಪರ್ಧಿಗಳನ್ನು ನಗಿಸುತ್ತಾ, ಖುಷಿಯಿಂದ ಶೋ ನಿರೂಪಣೆ ಮಾಡಿದ್ದು, ಕಾವ್ಯಾ ಕೈಯಲ್ಲಿ ಹಾಡೊಂದನ್ನು ಸುದೀಪ್ ಹಾಡಿಸಿದ್ದಾರೆ. ಕಾವ್ಯಾಗೆ ಪಾಪ ಹಾಡೋಕೆ ಬರ್ತಿಲ್ಲ ಆದರೆ ಸುದೀಪ್ ಅವರು ಬಿಡ್ತಿಲ್ಲ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಶಿವಮೊಗ್ಗದ ಬಿಜೆಪಿ ಕಚೇರಿ, ವಿಜಯೇಂದ್ರ ನಿವಾಸದ ಮುಂದೂ ಪೋಸ್ಟರ್
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್ ಕೌಂಟರ್

