ಬಿಗ್ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಇದೀಗ ಬಿಗ್ಬಾಸ್ ಮನೆಯಲ್ಲಿ ಪರಸ್ಪರರ ಮೇಲೆ ಸಗಣಿ ಸುರಿಯುವ, ಕಸದ ರಾಶಿ ಹಾಕುವ ವಿಚಿತ್ರ ಟಾಸ್ಕ್ ನೀಡಲಾಗಿದೆ. ಟಾಸ್ಕ್ನ ಪ್ರೋಮೊ ಅನ್ನು ವಾಹಿನಿ ರಿಲೀಸ್ ಮಾಡಿದೆ. ಈ ಟಾಸ್ಕ್ನಲ್ಲಿ ಆಸಿಯಾ ಫಿರ್ದೋಸಾ ಅವರು ಮೋಸ ಮಾಡಿದ್ದಾರೆ ಎಂದು ಗಗನ್ ಸೇರಿದಂತೆ ಇನ್ನೂ ಕೆಲವರು ಆರೋಪ ಮಾಡಿದ್ದಾರೆ. ಉಸ್ತುವಾರಿ ವಹಿಸಿಕೊಂಡಿರುವ ಮಂಜನೂ ಸಹ ಸಖತ್ ಅಬ್ಬರಿಸಿದ್ದಾರೆ. ವಿಡಿಯೋ ನೋಡಿ....
ಬಿಗ್ಬಾಸ್ ಮನೆಯೆಂದರೆ ಅಲ್ಲಿ ಚಿತ್ರ-ವಿಚಿತ್ರ ಟಾಸ್ಕುಗಳು ಇದ್ದೇ ಇರುತ್ತವೆ. ಈ ಬಾರಿಯೂ ಸಹ ಮನೆ ಸದಸ್ಯರು ಹಲವು ಕಠಿಣ ಟಾಸ್ಕುಗಳನ್ನು ಎದುರಿಸಬೇಕಾಗಿದೆ. ಇದೀಗ ಬಿಗ್ಬಾಸ್ ಮನೆಯಲ್ಲಿ ಪರಸ್ಪರರ ಮೇಲೆ ಸಗಣಿ ಸುರಿಯುವ, ಕಸದ ರಾಶಿ ಹಾಕುವ ವಿಚಿತ್ರ ಟಾಸ್ಕ್ ನೀಡಲಾಗಿದೆ. ಟಾಸ್ಕ್ನ ಪ್ರೋಮೊ ಅನ್ನು ವಾಹಿನಿ ರಿಲೀಸ್ ಮಾಡಿದೆ. ಈ ಟಾಸ್ಕ್ನಲ್ಲಿ ಆಸಿಯಾ ಫಿರ್ದೋಸಾ ಅವರು ಮೋಸ ಮಾಡಿದ್ದಾರೆ ಎಂದು ಗಗನ್ ಸೇರಿದಂತೆ ಇನ್ನೂ ಕೆಲವರು ಆರೋಪ ಮಾಡಿದ್ದಾರೆ. ಉಸ್ತುವಾರಿ ವಹಿಸಿಕೊಂಡಿರುವ ಮಂಜನೂ ಸಹ ಸಖತ್ ಅಬ್ಬರಿಸಿದ್ದಾರೆ. ವಿಡಿಯೋ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 29, 2026 05:24 PM
Loading...
Unable to load recommendations.
Follow Us
