ಪ್ರ್ಯಾಂಕ್ ಮಾಡಲು ಹೋದವರಿಗೆ ತಕ್ಕ ಪಾಠ ಕಲಿಸಿದ ಬಿಗ್ ಬಾಸ್
ಪ್ರ್ಯಾಂಕ್ ಮಾಡುವವರಿಗೆ ಪಾಠ ಕಲಿಸಲು ಬಿಗ್ ಬಾಸ್ ನಿರ್ಧರಿಸಿದಂತಿದೆ. ಈ ರೀತಿ ನಾಟಕ ಮಾಡಲು ಹೋದವರಿಗೆ ಬಿಗ್ ಬಾಸ್ ತಕ್ಕ ಪಾಠ ಕಲಿಸಿದ್ದಾರೆ.
‘ಬಿಗ್ ಬಾಸ್’ (Bigg Boss) ಮನೆಯಲ್ಲಿ ಪ್ರ್ಯಾಂಕ್ ಮಾಡೋದು ನಡೆಯುತ್ತಲೇ ಇದೆ. ಇದರಿಂದ ಅನೇಕ ಬಾರಿ ತೊಂದರೆ ಉಂಟಾಗಿದೆ. ಈ ರೀತಿ ಪ್ರ್ಯಾಂಕ್ ಮಾಡುವವರಿಗೆ ಪಾಠ ಕಲಿಸಲು ಬಿಗ್ ಬಾಸ್ ನಿರ್ಧರಿಸಿದಂತಿದೆ. ಈ ರೀತಿ ನಾಟಕ ಮಾಡಲು ಹೋದವರಿಗೆ ಬಿಗ್ ಬಾಸ್ ತಕ್ಕ ಪಾಠ ಕಲಿಸಿದ್ದಾರೆ. ಇದರ ಪ್ರೋಮೋ ಇಂದು ರಿಲೀಸ್ ಆಗಿದೆ. ಇದರ ಪೂರ್ತಿ ಎಪಿಸೋಡ್ ಇಂದು (ಅಕ್ಟೋಬರ್ 7) ರಾತ್ರಿ ಪ್ರಸಾರ ಕಾಣಲಿದೆ.
Latest Videos