ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಅಪರೂಪದಲ್ಲಿ ಘಟನೆಯೊಂದು ನಡೆದಿದೆ. ತಾಳಿ ಕಟ್ಟಿದ ತಕ್ಷಣ ವಧು ಪರೀಕ್ಷೆಗೆ ಹಾಜರಾದ್ದಾರೆ. ವಾಸವಿ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿಯಾಗಿರುವ ಅವರು, ಮದುವೆ ಸಂಭ್ರಮದ ನಡುವೆಯೂ ಶಿಕ್ಷಣದ ಮಹತ್ವವನ್ನು ತೋರಿಸಿದ್ದಾರೆ. ತಾಳಿ ಕಟ್ಟುತ್ತಿದ್ದಂತೆ ಪರೀಕ್ಷೆಗೆ ತೆರಳಿದ್ದಾರೆ. ಆ ಮೂಲಕ ಮದುವೆ ಸಂಭ್ರಮದ ನಡುವೆ ಶಿಕ್ಷಣದ ಮಹತ್ವ ಸಾರಿದ್ದಾರೆ.
ಚಾಮರಾಜನಗರ, ಮೇ 22: ಜಿಲ್ಲೆಯ ಕೊಳ್ಳೇಗಾಲದಲ್ಲೊಂದು ಅಪರೂಪದ ಪ್ರಸಂಗ ನಡೆದಿದೆ. ತಾಳಿ ಕಟ್ಟಿದ ಮರುಕ್ಷಣವೇ ನವವಧು (Bride) ಪರೀಕ್ಷೆಗೆ ಹಾಜರಾಗಿರುವಂತಹ ಘಟನೆ ನಡೆದಿದೆ. ಹಸಮಣೆಯಿಂದ ನೇರವಾಗಿ ನವವಧು ಸಂಗೀತಾ ಪರೀಕ್ಷೆಗೆ ಹಾಜರಾಗಿದ್ದಾರೆ. ಇಂದು ನಂಜನಗೂಡು ತಾಲೂಕಿನ ಸಿಂಧುವಳ್ಳಿ ಯೋಗೇಶ್ ಜೊತೆ ಕೊಳ್ಳೇಗಾಲದ ಆರ್ ಸಂಗೀತ ಅವರ ವಿವಾಹವಾಗಿದೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: May 22, 2025 12:34 PM
Latest Videos
