ಬರೋಬ್ಬರಿ ಒಂದು ಕಿಲೋ ಮೀಟರ್ ಈಜಿಕೊಂಡೇ ಬಂದ ಒಂಟಿ ಸಲಗ!
ಚಾಮರಾಜನಗರದ ಸುವರ್ಣಾವತಿ ಜಲಾಶಯ ಹಿನ್ನಿರಿನಲ್ಲಿ ಒಂದು ಕಿಲೋಮೀಟರ್ ದೂರ ಒಂಟಿ ಸಲಗ ಈಜಿ ಬಂದಿದೆ. ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದ ಆನೆಯ ಈಜಾಟ ಸ್ಥಳೀಯರನ್ನು ಅಚ್ಚರಿಗೊಳಿಸಿದೆ. ರೈತರು ಆತಂಕಗೊಂಡಿದ್ದು, ಆನೆಯನ್ನು ತಕ್ಷಣ ಕಾಡಿಗಟ್ಟಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಸ್ಥಳೀಯರ ಮೊಬೈಲ್ ಕ್ಯಾಮರದಲ್ಲಿ ಒಂಟಿ ಸಲಗದ ಓಡಾಟದ ದೃಶ್ಯ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಚಾಮರಾಜನಗರ, ಡಿಸೆಂಬರ್ 10: ಚಾಮರಾಜನಗರದ ಸುವರ್ಣಾವತಿ ಜಲಾಶಯ ಹಿನ್ನಿರಿನಲ್ಲಿ ಒಂದು ಕಿಲೋಮೀಟರ್ ದೂರ ಒಂಟಿ ಸಲಗ ಈಜಿ ಬಂದಿದೆ. ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದ ಆನೆಯ ಈಜಾಟ ಸ್ಥಳೀಯರನ್ನು ಅಚ್ಚರಿಗೊಳಿಸಿದೆ. ರೈತರು ಆತಂಕಗೊಂಡಿದ್ದು, ಆನೆಯನ್ನು ತಕ್ಷಣ ಕಾಡಿಗಟ್ಟಲು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಸ್ಥಳೀಯರ ಮೊಬೈಲ್ ಕ್ಯಾಮರದಲ್ಲಿ ಒಂಟಿ ಸಲಗದ ಓಡಾಟದ ದೃಶ್ಯ ಸೆರೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.