ರಾಧಿಕಾ ಪಾಲಿಗೆ ಯಶ್ ಯಾರು? ಒಂದು ವಿಡಿಯೋ ಮೂಲಕ ವಿವರಿಸಿದ ನಟಿ
ರಾಧಿಕಾ ಪಂಡಿತ್ ಅವರು ಯಶ್ ಪಾಲಿಗೆ ಯಾರು? ಈ ಪ್ರಶ್ನೆ ತುಂಬಾನೇ ಸಿಲ್ಲಿ ಎನಿಬಸಹುದು. ಆದರೆ, ಇದಕ್ಕೆ ಉತ್ತರ ಮಾತ್ರ ಸಿಲ್ಲಿಯಾಗಿಲ್ಲ. ರಾಧಿಕ ಪಾಲಿಗೆ ಈ ಪ್ರಶ್ನೆ ತುಂಬಾನೇ ಗಂಭೀರವಾದುದ್ದು. ಅದಕ್ಕೆ ಅವರು ಕೊಟ್ಟ ಉತ್ತರವೇ ಸಾಕ್ಷಿ. ಆ ಬಗ್ಗೆ ಇಲ್ಲಿ ಇದೆ ವಿವರ.
ರಾಧಿಕಾ ಪಂಡಿತ್ ಹಾಗೂ ಯಶ್ ಪತಿ-ಪತ್ನಿಯರು. ಆದರೆ ಇವರ ಸಂಬಂಧ ಇಷ್ಟಕ್ಕೇ ಸೀಮಿತ ಅಲ್ಲ. ಯಶ್ ಯಾರು ಎಂಬುದನ್ನು ಒಂದು ವಿಡಿಯೋ ಮೂಲಕ ರಾಧಿಕಾ ಪಂಡಿತ್ ಅವರು ವಿವರಿಸಿದ್ದಾರೆ. ಡಿಸೆಂಬರ್ 9 ಯಶ್ ಹಾಗೂ ರಾಧಿಕಾ ದಾಂಪತ್ಯಕ್ಕೆ 9 ವರ್ಷ. ಈ ವಿಶೇಷ ದಿನದಂದು ರಾಧಿಕಾ ವಿಡಿಯೋ ಹಂಚಿಕೊಂಡಿದ್ದಾರೆ. ಯಶ್ ತಮಗೆ ಬಾಡಿಗಾರ್ಡ್, ಡಾಕ್ಟರ್ ಸೇರಿದಂತೆ ಎಲ್ಲವೂ ಎಂದು ವಿವರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Dec 10, 2025 10:38 AM

