ಪುಟ್ಟಣ್ಣ ಕಣಗಾಲ್​ ಬಗ್ಗೆ 'ಧರಣಿ ಮಂಡಲ ಮಧ್ಯದೊಳಗೆ' ಚಿತ್ರದ ನಟಿ ಐಶಾನಿ ಶೆಟ್ಟಿ ಏನು ಹೇಳಿದ್ರು ನೋಡಿ

ಪುಟ್ಟಣ್ಣ ಕಣಗಾಲ್​ ಬಗ್ಗೆ ‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರದ ನಟಿ ಐಶಾನಿ ಶೆಟ್ಟಿ ಏನು ಹೇಳಿದ್ರು ನೋಡಿ

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Dec 02, 2022 | 8:50 PM

ನಟಿ ಐಶಾನಿ ಶೆಟ್ಟಿ, ಸಿದ್ದು ಮೂಲಿಮನಿ ನಟನೆಯ ಮತ್ತು ಶ್ರೀಧರ್ ಶಿಕಾರಿಪುರ ನಿರ್ದೇಶನದ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ ಇಂದು (ಡಿ.2) ತೆರೆಗೆಬಂದಿದೆ.

ನಟಿ ಐಶಾನಿ ಶೆಟ್ಟಿ (Aishani Shetty), ಸಿದ್ದು ಮೂಲಿಮನಿ ನಟನೆಯ, ಶ್ರೀಧರ್ ಶಿಕಾರಿಪುರ ನಿರ್ದೇಶನದ ‘ಧರಣಿ ಮಂಡಲ ಮಧ್ಯದೊಳಗೆ’ (Dharani Mandala Madhyadolage) ಸಿನಿಮಾ ಇಂದು (ಡಿ.2) ತೆರೆಗೆಬಂದಿದೆ. ಈ ಸಿನಿಮಾವನ್ನು ಗುರುವಾರ (ಡಿ.1) ಪ್ರೀಮಿಯರ್ ಶೋನಲ್ಲಿ ನೋಡಿದ ಸ್ಯಾಂಡಲ್​ವುಡ್​ ಮಂದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ನಟಿ ಐಶಾನಿ ಶೆಟ್ಟಿ ಇದೇ ವೇಳೆ ಮಾತನಾಡಿದ್ದು, ‘ಇವತ್ತು ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ಅವರ ಬರ್ತ್​ಡೇ. ಅವರ ಟೈಟಲ್​ನಲ್ಲೇ ನಮ್ಮ ಸಿನಿಮಾ ಕೂಡ ಮೂಡಿಬಂದಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದು ಹೀಗೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Published on: Dec 02, 2022 08:18 PM