DK Shivakumar Press Conference Live: ಸಿಎಂ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿಯ ನೇರಪ್ರಸಾರ
ಕರ್ನಾಟಕ ಕಾಂಗ್ರೆಸ್ನಲ್ಲಿ ಮಹತ್ವದ ಬೆಳವಣಿಗಳು ನಡೆಯುತ್ತಿವೆ. ಒಂದೆಡೆ ಸಚಿವ ನಾಗೇಂದ್ರ ರಾಜೀನಾಮೆ ಒತ್ತಾಯಿಸಿ ವಿಪಕ್ಷಗಳು ಮಾಡುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇನ್ನೊಂದೆಡೆ ಕೆಲ ಹಿರಿಯ ಶಾಸಕರ ಅಸಮಾಧಾನ. ಹೀಗೆ ಹಲವು ವಿಚಾರಗಳು ಇಟ್ಟುಕೊಂಡು ನಿನ್ನೆ (ಆಗಸ್ಟ್ 25) ಕಾಂಗ್ರೆಸ್ ಶಾಸಕರ ಸಭೆ ಮಾಡಿದ್ದು, ಇಂದು (ಆಗಸ್ಟ್ 26) ವಿಧಾನಪರಿಷತ್ ಸದಸ್ಯರುಗಳ ಮೀಟಿಂಗ್ ಸಹ ಮಾಡಿದ್ದಾರೆ. ಇದೆಲ್ಲಾ ವಿಚಾರಗಳ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗಳು ಆಗುತ್ತಿವೆ. ಇದರ ಮಧ್ಯೆ ಸಿಎಂ ಡಿಕೆ ಶಿವಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿದ್ದು, ಏನೆಲ್ಲಾ ಅಂಶಗಳನ್ನು ಹೇಳುತ್ತಿದ್ದಾರೆ ಎನ್ನುವುದನ್ನು ನೇರಪ್ರಸಾರದಲ್ಲಿ ನೋಡಿ.
ಬೆಂಗಳೂರು, (ಆಗಸ್ಟ್ 26): ಕರ್ನಾಟಕ ಕಾಂಗ್ರೆಸ್ನಲ್ಲಿ ಮಹತ್ವದ ಬೆಳವಣಿಗಳು ನಡೆಯುತ್ತಿವೆ. ಒಂದೆಡೆ ಸಚಿವ ನಾಗೇಂದ್ರ ರಾಜೀನಾಮೆ ಒತ್ತಾಯಿಸಿ ವಿಪಕ್ಷಗಳು ಮಾಡುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಇನ್ನೊಂದೆಡೆ ಕೆಲ ಹಿರಿಯ ಶಾಸಕರ ಅಸಮಾಧಾನ. ಹೀಗೆ ಹಲವು ವಿಚಾರಗಳು ಇಟ್ಟುಕೊಂಡು ನಿನ್ನೆ (ಆಗಸ್ಟ್ 25) ಕಾಂಗ್ರೆಸ್ ಶಾಸಕರ ಸಭೆ ಮಾಡಿದ್ದು, ಇಂದು (ಆಗಸ್ಟ್ 26) ವಿಧಾನಪರಿಷತ್ ಸದಸ್ಯರುಗಳ ಮೀಟಿಂಗ್ ಸಹ ಮಾಡಿದ್ದಾರೆ. ಇದೆಲ್ಲಾ ವಿಚಾರಗಳ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗಳು ಆಗುತ್ತಿವೆ. ಇದರ ಮಧ್ಯೆ ಸಿಎಂ ಡಿಕೆ ಶಿವಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿದ್ದು, ಏನೆಲ್ಲಾ ಅಂಶಗಳನ್ನು ಹೇಳುತ್ತಿದ್ದಾರೆ ಎನ್ನುವುದನ್ನು ನೇರಪ್ರಸಾರದಲ್ಲಿ ನೋಡಿ.
Published on: Aug 26, 2026 05:47 PM
Loading...
Unable to load recommendations.
Follow Us
