ಪುನೀತ್​ ರಾಜ್ ​ಕುಮಾರ್​ ವಿಧಿವಶ: ಇಂಗ್ಲೀಷ್​​ನಲ್ಲಿ ಸಂತಾಪ ಸಲ್ಲಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಮೊಮ್ಮಗ

ಪುನೀತ್​ ರಾಜ್ ​ಕುಮಾರ್​ ವಿಧಿವಶ: ಇಂಗ್ಲೀಷ್​​ನಲ್ಲಿ ಸಂತಾಪ ಸಲ್ಲಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಮೊಮ್ಮಗ

TV9 Web
| Updated By: preethi shettigar

Updated on: Oct 30, 2021 | 3:10 PM

ಪುನೀತ್ ಕುಟುಂಬಸ್ಥರಿಗೆ ಸಿದ್ದರಾಮಯ್ಯ ಸಾಂತ್ವಾನ ಹೇಳಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಮೊಮ್ಮಗ ಪುನೀತ್ ರಾಜ್ ಕುಮಾರ್ ಉದ್ದೇಶಿ ಮಾತನಾಡಿದ್ದು, ಪುನೀತ್ ಸಾವಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಮೊಮ್ಮಗನ ಸಮೇತರಾಗಿ ಬಂದು ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆದಿದ್ದಾರೆ. ಪುನೀತ್ ಕುಟುಂಬಸ್ಥರಿಗೆ ಸಿದ್ದರಾಮಯ್ಯ ಸಾಂತ್ವಾನ ಹೇಳಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಮೊಮ್ಮಗ ಪುನೀತ್ ರಾಜ್ ಕುಮಾರ್ ಉದ್ದೇಶಿ ಮಾತನಾಡಿದ್ದು, ಪುನೀತ್ ಸಾವಿಗೆ ಬೇಸರ ವ್ಯಕ್ತಪಡಿಸಿದ್ದಾರೆ.

ವರನಟ ಡಾ. ರಾಜ್ ಕುಮಾರ್ ಅವರು ನನ್ನನ್ನು ಭೇಟಿಯಾದಾಗೆಲ್ಲ ನಮ್ಮ ಕಾಡಿನವರು ಎಂದೇ ಮಾತು ಶುರುಮಾಡುತ್ತಿದ್ದರು. ಈ ಸ್ನೇಹ ಸಂಬಂಧ ಮಕ್ಕಳ ಕಾಲದಲ್ಲಿಯೂ ಮುಂದುವರಿದಿದೆ. ಪ್ರತಿ ಬಾರಿ ಪುನೀತ್ ಭೇಟಿಯಾದಾಗಲೂ ತನ್ನ ಸೌಜನ್ಯದ ನಡವಳಿಕೆಯಿಂದ ಅವರ ಅಪ್ಪಾಜಿ ರಾಜ್ ಕುಮಾರ್ ಅವರನ್ನು ನೆನಪು ಮಾಡಿಕೊಡುತ್ತಿದ್ದರು ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಪುನೀತ್ ಸಾವಿನ ಬೇಸರ ಹೊರ ಹಾಕಿದ್ದಾರೆ.

ಇದನ್ನೂ ಓದಿ:
ನ್ಯೂಯಾರ್ಕ್‌ನಿಂದ ದೆಹಲಿಗೆ ಆಗಮಿಸಿದ ಪುನೀತ್‌ ರಾಜ್‌ಕುಮಾರ್ ಪುತ್ರಿ; ಸಂಜೆ ವೇಳೆಗೆ ಬೆಂಗಳೂರಿಗೆ

ವಿಧಿಯ ಕ್ರೂರ ತಿರುವು ಇದು: ಪುನೀತ್​ ರಾಜ್​ಕುಮಾರ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ, ಹಳೇ ಫೋಟೋ ಟ್ವೀಟ್​​