ಬೆಳಗಾವಿಯಲ್ಲಿ ಮಾಸ್ಕ್ ಹಾಕಿಕೊಳ್ಳಲು ಹೇಳಿದ್ದಕ್ಕೆ ಡಿಸಿಪಿ ಜತೆ ವೈದ್ಯೆ ಕಿರಿಕ್ ; ವಿಡಿಯೋ ನೋಡಿ
ಮಾಸ್ಕ್ ಹಾಕದ ವೈದ್ಯೆ, ಚಾಲಕನಿಗೆ ಮಾಸ್ಕ್ ಹಾಕಿಕೊಳ್ಳುವಂತೆ ಡಿಸಿಪಿ ರವೀಂದ್ರ, ಎಸಿಪಿ ಸದಾಶಿವ ಕಟ್ಟಿಮನಿ ಸಲಹೆ ನೀಡಿದರು. ಇದಕ್ಕೆ ರಸ್ತೆಯಲ್ಲಿ ಓಡಾಡುವವರು ಮಾಸ್ಕ್ ಹಾಕಿಲ್ಲ.
ಬೆಳಗಾವಿ: ಮಾಸ್ಕ್ (Mask) ಹಾಕಿಕೊಳ್ಳಲು ಹೇಳಿದ್ದಕ್ಕೆ ಡಿಸಿಪಿ ಜತೆ ವೈದ್ಯೆ ಕಿರಿಕ್ ಮಾಡಿದ್ದಾರೆ. ಬೆಳಗಾವಿಯ (Belagavi) ಚೆನ್ನಮ್ಮ ವೃತ್ತದಲ್ಲಿ ಡಿಸಿಪಿ ಜತೆ ವೈದ್ಯೆ ಕಿರಿಕ್ ಮಾಡಿದ್ದಾರೆ. ಕಾರಿನಲ್ಲಿ ಮಾಸ್ಕ್ ಹಾಕದೇ ವೈದ್ಯೆ, ಡ್ರೈವರ್ ಹೋಗುತ್ತಿದ್ದರು. ಈ ವೇಳೆ ವೈದ್ಯೆಯ ಕಾರು ತಡೆದು ಪೊಲೀಸರ ತಪಾಸಣೆ ನಡೆಸಿದ್ದಾರೆ. ಮಾಸ್ಕ್ ಹಾಕದ ವೈದ್ಯೆ, ಚಾಲಕನಿಗೆ ಮಾಸ್ಕ್ ಹಾಕಿಕೊಳ್ಳುವಂತೆ ಡಿಸಿಪಿ ರವೀಂದ್ರ, ಎಸಿಪಿ ಸದಾಶಿವ ಕಟ್ಟಿಮನಿ ಸಲಹೆ ನೀಡಿದರು. ಇದಕ್ಕೆ ರಸ್ತೆಯಲ್ಲಿ ಓಡಾಡುವವರು ಮಾಸ್ಕ್ ಹಾಕಿಲ್ಲ. ನಿಮ್ಮ ಪೊಲೀಸರು ಮಾಸ್ಕ್ ಹಾಕಿಲ್ಲ ಅಂತ ವೈದ್ಯೆ ಮೊಂಡುವಾದ ಮಾಡಿದ್ದಾರೆ. ಅಲ್ಲದೆ ಕೈಮುಗಿದು ಹೋದ ವೈದ್ಯೆಗೆ ದೊಡ್ಡ ನಮಸ್ಕಾರ ಹೋಗಮ್ಮ ಅಂತ ಡಿಸಿಪಿ ಹೇಳಿದರು.
ಇದನ್ನೂ ಓದಿ
ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂಗೆ ಮಿಶ್ರ ಪ್ರತಿಕ್ರಿಯೆ; ಹಲವೆಡೆ ಮಾರುಕಟ್ಟೆ ಖಾಲಿ ಖಾಲಿ
Latest Videos