Daily Devotional: ಕೆಲಸ ಮಾಡುವ ಕಚೇರಿಯಲ್ಲಿ ಇರಬೇಕಾದ ದೇವರ ಫೋಟೋಗಳು ಯಾವವು?
ಕಚೇರಿಗಳಲ್ಲಿ ದೇವರ ಫೋಟೋಗಳು ಮತ್ತು ವಿಗ್ರಹಗಳನ್ನು ಇಡುವುದು ಸಾಮಾನ್ಯ. ಆದರೆ, ಯಾವ ರೀತಿಯ ವಿಗ್ರಹಗಳನ್ನು ಅಥವಾ ಫೋಟೋಗಳನ್ನು ಇಡುವುದು ಹೆಚ್ಚು ಶುಭಕಾರಿ ಎಂಬುದರ ಬಗ್ಗೆ ಗೊಂದಲವಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಕಚೇರಿಯಲ್ಲಿ ದೊಡ್ಡ ವಿಗ್ರಹಗಳನ್ನು, ವಿಶೇಷವಾಗಿ ಕಂಚು, ತಾಮ್ರ, ಹಿತ್ತಾಳೆ ಅಥವಾ ಬೆಳ್ಳಿಯದ್ದಾಗಿದ್ದರೆ, ಎಡಗೈ ಮುಷ್ಟಿಗಿಂತ ದೊಡ್ಡದಾಗಿರುವ ವಿಗ್ರಹಗಳನ್ನು ಇಡುವುದು ಸೂಕ್ತವಲ್ಲ. ಖಾಲಿ ಅಥವಾ ಟೊಳ್ಳಾದ ವಿಗ್ರಹಗಳನ್ನು ಪೂಜೆ ಇಲ್ಲದೆ ಇಡಬಹುದು. ಕುಳಿತ ಭಂಗಿಯಲ್ಲಿರುವ ವಿಷ್ಣು, ಮಹಾಲಕ್ಷ್ಮಿ ಅಥವಾ ಗಣಪತಿಯಂತಹ ದೇವರುಗಳ ದೊಡ್ಡ ವಿಗ್ರಹಗಳನ್ನು ಸಹ ಕಚೇರಿಯಲ್ಲಿ ಇಡಬಾರದು ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
ಬೆಂಗಳೂರು, ಜನವರಿ 21: ಕಚೇರಿಗಳಲ್ಲಿ ದೇವರ ಫೋಟೋಗಳು ಮತ್ತು ವಿಗ್ರಹಗಳನ್ನು ಇಡುವುದು ಸಾಮಾನ್ಯ. ಆದರೆ, ಯಾವ ರೀತಿಯ ವಿಗ್ರಹಗಳನ್ನು ಅಥವಾ ಫೋಟೋಗಳನ್ನು ಇಡುವುದು ಹೆಚ್ಚು ಶುಭಕಾರಿ ಎಂಬುದರ ಬಗ್ಗೆ ಗೊಂದಲವಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಕಚೇರಿಯಲ್ಲಿ ದೊಡ್ಡ ವಿಗ್ರಹಗಳನ್ನು, ವಿಶೇಷವಾಗಿ ಕಂಚು, ತಾಮ್ರ, ಹಿತ್ತಾಳೆ ಅಥವಾ ಬೆಳ್ಳಿಯದ್ದಾಗಿದ್ದರೆ, ಎಡಗೈ ಮುಷ್ಟಿಗಿಂತ ದೊಡ್ಡದಾಗಿರುವ ವಿಗ್ರಹಗಳನ್ನು ಇಡುವುದು ಸೂಕ್ತವಲ್ಲ. ಖಾಲಿ ಅಥವಾ ಟೊಳ್ಳಾದ ವಿಗ್ರಹಗಳನ್ನು ಪೂಜೆ ಇಲ್ಲದೆ ಇಡಬಹುದು. ಕುಳಿತ ಭಂಗಿಯಲ್ಲಿರುವ ವಿಷ್ಣು, ಮಹಾಲಕ್ಷ್ಮಿ ಅಥವಾ ಗಣಪತಿಯಂತಹ ದೇವರುಗಳ ದೊಡ್ಡ ವಿಗ್ರಹಗಳನ್ನು ಸಹ ಕಚೇರಿಯಲ್ಲಿ ಇಡಬಾರದು ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
Published on: Jan 21, 2026 06:58 AM
Latest Videos

