Daily Devotional: ಕರ್ಮ ಫಲ ಹೇಗಿರುತ್ತೆ, ಕರ್ಮ ಯಾಕೆ ಅನುಭವಿಸಬೇಕು? ತಿಳಿಯಲು ಈ ವಿಡಿಯೋ ನೋಡಿ
ಸರ್ವಾಂತರಯಾಮಿ ಭಗವಂತನು ಸರ್ವರಿಗೂ ಒಳ್ಳೆಯದನ್ನೇ ಮಾಡುತ್ತಾನೆ. ಒಳ್ಳೆಯ ದಿನಗಳು ಕೆಲವರಿಗೆ ಬೇಗ ಬರುತ್ತವೆ, ಇನ್ನು ಕೆಲವರಿಗೆ ನಿಧಾನವಾಗಿ ಬರುತ್ತವೆ. ನಾವು ಮಾಡಿದ ಕರ್ಮಗಳನ್ನು ನಾವು ಅನುಭವಿಸಲೇ ಬೇಕು ಎಂದು ನಮ್ಮ ಪೂರ್ವಜರು ಹೇಳುತ್ತಾರೆ. ಕರ್ಮ ಫಲ ಹೇಗಿರುತ್ತೆ, ಕರ್ಮ ಯಾಕೆ ಅನುಭವಿಸಬೇಕು? ಎಂಬುವುದನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.
ಸರ್ವಾಂತರಯಾಮಿ ಭಗವಂತನು ಸರ್ವರಿಗೂ ಒಳ್ಳೆಯದನ್ನೇ ಮಾಡುತ್ತಾನೆ. ಒಳ್ಳೆಯ ದಿನಗಳು ಕೆಲವರಿಗೆ ಬೇಗ ಬರುತ್ತವೆ, ಇನ್ನು ಕೆಲವರಿಗೆ ನಿಧಾನವಾಗಿ ಬರುತ್ತವೆ. ನಾವು ಮಾಡಿದ ಕರ್ಮಗಳನ್ನು ನಾವು ಅನುಭವಿಸಲೇ ಬೇಕು ಎಂದು ನಮ್ಮ ಪೂರ್ವಜರು ಹೇಳುತ್ತಾರೆ. ನಾವು ಮಾಡಿದ ಪಾಪ ಕರ್ಮಗಳನ್ನು ಅನುಭವಿಸಿದ ನಂತರ ಒಳ್ಳೆಯ ದಿನಗಳು ಬರುತ್ತವೆ. ನಮ್ಮ ತಾಳ್ಮೆ, ನಮ್ಮ ಮಾನಸಿಕ ಸ್ಥಿತಿಯಿಂದ ನಮ್ಮ ಜೀವನ ರೂಪಿಸಿಕೊಂಡಿದೆ. ಕರ್ಮ ಫಲ ಹೇಗಿರುತ್ತೆ, ಕರ್ಮ ಯಾಕೆ ಅನುಭವಿಸಬೇಕು? ಎಂಬುವುದನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos