ಹೊಸ ವರ್ಷದ ಎರಡನೇ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ

ಹೊಸ ವರ್ಷದ ಎರಡನೇ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ

TV9 Web
| Updated By: Ganapathi Sharma

Updated on: Jan 02, 2025 | 6:33 AM

ಹೊರ ವರ್ಷದ ಎರಡನೇ ದಿನವಾದ ಗುರುವಾರದ ಈ ದಿನದ ದ್ವಾದಶ ರಾಶಿಗಳ ಫಲಾಫಲ, ಉತ್ಸವಗಳ ವಿವರ ಹಾಗೂ ಇತರ ಅಧ್ಯಾತ್ಮಕ ಮಹತ್ವದ ವಿಚಾರಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ವಿವರಗಳಿಗೆ ವಿಡಿಯೋ ನೋಡಿ.

ಇಂದಿನ ದಿನಾಂಕ 2-1-2025 ಗುರುವಾರ. ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಪುಷ್ಯ ಮಾಸ, ಹೇಮಂತ ಋತು, ಶುಕ್ಲ ಪಕ್ಷ, ತದಿಗೆ, ಶ್ರವಣ ನಕ್ಷತ್ರ, ಅರ್ಜುನ ಯೋಗ, ತೈತಲ ಕರಣ ಇರುವ ಈ ದಿನದ ರಾಹುಕಾಲ 1.48 ರಿಂದ 3.14 ರ ತನಕ ಇರುತ್ತದೆ. ಹಾಗೆಯೇ ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭ ಕಾಲ 12.23 ರಿಂದ 1.43 ರ ತನಕ ಶುಭ ಕಾಲ ಇರುವ ದಿನ ಇದಾಗಿದೆ.

ಪರ್ವ ದಿನ ಅಂದರೆ, ವರ್ಷದ ಎರಡನೇ ದಿನವಾಗಿ ಗುರುವಾರ ಬಂದಿರುವುದು ವಿಶೇಷವಾಗಿದೆ. ಇಂದು ಕನಕಪುರ ಆಂಜನೇಯ ಸ್ವಾಮಿ ಜಾತ್ರೆ ಮಹೋತ್ಸವ. ಕೊಲ್ಲೂರಿನಲ್ಲಿ ಮಂಡಲ ಪೂಜೆ ನಡೆಯಲಿದ್ದು, ಈ ದಿನದ ದ್ವಾದಶ ರಾಶಿಗಳ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.