AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಇಂದು ಈ ರಾಶಿಯವರಿಗೆ ವೃತ್ತಿಯಲ್ಲಿ ಜಾಗೃತಿ ಅಗತ್ಯ

Horoscope Today: ಇಂದು ಈ ರಾಶಿಯವರಿಗೆ ವೃತ್ತಿಯಲ್ಲಿ ಜಾಗೃತಿ ಅಗತ್ಯ

ಪ್ರಸನ್ನ ಹೆಗಡೆ
|

Updated on:Apr 30, 2026 | 6:43 AM

Share

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 30 ಏಪ್ರಿಲ್ 2026ರ ದೈನಂದಿನ ರಾಶಿ ಭವಿಷ್ಯವನ್ನು TV9 ಡಿಜಿಟಲ್ ವಾಹಿನಿಯಲ್ಲಿ ನೀಡಿದ್ದಾರೆ. ಮೇಷದಿಂದ ಮೀನದವರೆಗೆ ದ್ವಾದಶ ರಾಶಿಗಳ ಫಲಾಫಲಗಳು, ಗ್ರಹಗಳ ಸ್ಥಾನಗಳು, ಶುಭ-ಅಶುಭ ಕಾಲಗಳು ಮತ್ತು ಪ್ರತಿಯೊಂದು ರಾಶಿಗೆ ಸೂಕ್ತವಾದ ಪರಿಹಾರಗಳನ್ನು ಈ ಭವಿಷ್ಯದಲ್ಲಿ ವಿವರಿಸಲಾಗಿದೆ.

ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ಶುಕ್ಲ ಪಕ್ಷ, ವಸಂತ ಋತು, ಚತುರ್ದಶಿ, ಚಿತ್ತಾ ನಕ್ಷತ್ರ, ವಜ್ರ ಯೋಗ, ಗರ್ಜಕರಣದಿಂದ ಕೂಡಿದ ಏಪ್ರಿಲ್​​ 30, 2026ರ ಈ ದಿನದ ಗ್ರಹಗಳ ಸಂಚಾರವು ರಾಶಿಗಳ ಮೇಲೆ ಮಹತ್ವದ ಪರಿಣಾಮ ಬೀರಲಿದೆ. ಇಂದು ರವಿ ಮೇಷ ರಾಶಿಯಲ್ಲೂ, ಚಂದ್ರ ಕನ್ಯಾ ರಾಶಿಯ ಚಿತ್ತಾ ನಕ್ಷತ್ರದಲ್ಲೂ ಸಂಚರಿಸಲಿದ್ದಾರೆ. ಬುಧ ಗ್ರಹವು ಮೀನ ರಾಶಿಯಿಂದ ಬೆಳಗಿನ ಜಾವ 6:55ಕ್ಕೆ ಮೇಷ ರಾಶಿಗೆ ಪ್ರವೇಶಿಸಿ ಬುಧಾದಿತ್ಯ ಯೋಗವನ್ನು ಸೃಷ್ಟಿಸಲಿದೆ. ಈ ವಿಶೇಷ ಗ್ರಹಗತಿಗಳು ಪ್ರತಿ ರಾಶಿಯವರ ವೃತ್ತಿ, ಹಣಕಾಸು, ಸಂಬಂಧಗಳು ಮತ್ತು ಆರೋಗ್ಯದ ಮೇಲೆ ತಮ್ಮ ಪ್ರಭಾವವನ್ನು ಬೀರಲಿವೆ. ಡಾ. ಬಸವರಾಜ ಗುರೂಜಿ ಅವರು ಪ್ರತಿ ರಾಶಿಯವರಿಗೆ ನಿರ್ದಿಷ್ಟ ಸಲಹೆಗಳು, ಅದೃಷ್ಟದ ಬಣ್ಣ, ದಿಕ್ಕು ಮತ್ತು ಮಂತ್ರಗಳನ್ನು ಸಹ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Apr 30, 2026 06:26 AM
Follow Us