ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ ನೋಡಿ
ಎಲ್ಲಡೆ ಇಂದು (ಅ.20) ಆಯುಧ ಪೂಜೆ ಸಂಭ್ರಮ ಮನೆ ಮಾಡಿದೆ. ಮನೆಯಲ್ಲಿರುವ ಆಯುಧಗಳು, ವಾಹನಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಅದರಂತೆ ಕೆಲವರು ತಮ್ಮ ಅಪ್ಪ, ಅಜ್ಜನ ಕಾಲದ ಆಯುಧಗಳನ್ನ ಆಚೆ ತೆಗೆದು ಸ್ವಚ್ಛಗೊಳಿಸಿ ಅವುಗಳಿಗೆ ಪೂಜೆ ಮಾಡಿದ್ದಾರೆ. ಅದರಂತೆ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ತುಮಕೂರಿನ ಹೆಗ್ಗೆರೆಯ ನಿವಾಸದಲ್ಲಿ ತಮ್ಮ ತಂದೆಯ ಹಳೆ ಅಂಬಾಸಿಡರ್ ಕಾರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಹೆಂಡ್ತಿಯನ್ನು ಕೂರಿಸಿಕೊಂಡು ತಾವೇ ಚಾಲನೆ ಮಾಡಿದರು.
ಮೈಸೂರು, (ಅಕ್ಟೋಬರ್ 20): ಎಲ್ಲಡೆ ಇಂದು (ಅ.20) ಆಯುಧ ಪೂಜೆ ಸಂಭ್ರಮ ಮನೆ ಮಾಡಿದೆ. ಮನೆಯಲ್ಲಿರುವ ಆಯುಧಗಳು, ವಾಹನಗಳಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಅದರಂತೆ ಕೆಲವರು ತಮ್ಮ ಅಪ್ಪ, ಅಜ್ಜನ ಕಾಲದ ಆಯುಧಗಳನ್ನ ಆಚೆ ತೆಗೆದು ಸ್ವಚ್ಛಗೊಳಿಸಿ ಅವುಗಳಿಗೆ ಪೂಜೆ ಮಾಡಿದ್ದಾರೆ. ಅದರಂತೆ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ತುಮಕೂರಿನ ಹೆಗ್ಗೆರೆಯ ನಿವಾಸದಲ್ಲಿ ತಮ್ಮ ತಂದೆಯ ಹಳೆ ಅಂಬಾಸಿಡರ್ ಕಾರಿಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ಹೆಂಡ್ತಿಯನ್ನು ಕೂರಿಸಿಕೊಂಡು ತಾವೇ ಚಾಲನೆ ಮಾಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos

