ಕಾಶಿಯಲ್ಲಿ 5 ಲಕ್ಷ ಹಣತೆ ಹಚ್ಚಿ ಸಂಭ್ರಮಿಸಿದ ಭಕ್ತರು

ಕಾಶಿಯಲ್ಲಿ 5 ಲಕ್ಷ ಹಣತೆ ಹಚ್ಚಿ ಸಂಭ್ರಮಿಸಿದ ಭಕ್ತರು

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Nov 05, 2022 | 10:35 PM

ಉತ್ತರ ಪ್ರದೇಶದ ಪವಿತ್ರ ಯಾತ್ರಾ ಸ್ಥಳ ವಾರಣಾಸಿಯಲ್ಲಿ ತುಳಸಿ ವಿವಾಹ ನಿಮಿತ್ತ ಭಕ್ತಾದಿಗಳು ಸುಮಾರು ಐದು ಲಕ್ಷ ಮಣ್ಣಿನ ಹಣತೆಗಳನ್ನ ಹಚ್ಚಿದ್ದಾರೆ.

ಉತ್ತರ ಪ್ರದೇಶದ ಪವಿತ್ರ ಯಾತ್ರಾ ಸ್ಥಳ ವಾರಣಾಸಿಯಲ್ಲಿ ತುಳಸಿ ವಿವಾಹ ನಿಮಿತ್ತ ಭಕ್ತಾದಿಗಳು ಸುಮಾರು ಐದು ಲಕ್ಷ ಮಣ್ಣಿನ ಹಣತೆಗಳನ್ನ ಹಚ್ಚಿದ್ದಾರೆ. ಗಂಗಾ ನದಿ ತಟದಲ್ಲಿರುವ ಗಡೌಲಿ ಧಾಮ್‌ನಲ್ಲಿ ಭಕ್ತಾದಿಗಳು ಹಣತೆಗಳನ್ನ ಹಚ್ಚಿ ತುಳಸಿ ವಿವಾವವನ್ನು ಆಚರಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.