ಹಬ್ಬದ ದಿನವು ಹಾಸನಾಂಬೆ ದರ್ಶನಕ್ಕೆ ಭಕ್ತರ ದಂಡು!
ಹಾಸನಾಂಬೆ ದರ್ಶನೋತ್ಸವದ 11ನೇ ದಿನವೂ ಭಕ್ತ ಸಾಗರ ಹರಿದು ಬರುತ್ತಿದೆ.ಇನ್ನು ಕೇವಲ ಎರಡೇ ದಿನಗಳ ದರ್ಶನ ಬಾಕಿಯಿರುವುದರಿಂದ ಲಕ್ಷಾಂತರ ಜನರು ಹಾಸನಕ್ಕೆ ಬರುತ್ತಿದ್ದಾರೆ. ಹಾಸನಾಂಬೆ ದರ್ಶನಕ್ಕೆ ದೀಪಾವಳಿ ಹಬ್ಬದಂದೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇಂದು ಮುಂಜಾನೆ 5 ಗಂಟೆಯಿಂದಲೇ ದೇವಿಯ ದರ್ಶನ ಆರಂಭವಾಗಿದ್ದು, ತಾಯಿಯನ್ನು ನೋಡಲು ಜನರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ಹಾಸನ, ಅಕ್ಟೋಬರ್ 20: ಹಾಸನಾಂಬೆ ದರ್ಶನೋತ್ಸವದ 11ನೇ ದಿನವೂ ಭಕ್ತ ಸಾಗರ ಹರಿದು ಬರುತ್ತಿದೆ. ಇನ್ನು ಕೇವಲ ಎರಡೇ ದಿನಗಳ ದರ್ಶನ ಬಾಕಿಯಿರುವುದರಿಂದ ಲಕ್ಷಾಂತರ ಜನರು ಹಾಸನಕ್ಕೆ ಬರುತ್ತಿದ್ದಾರೆ. ಹಾಸನಾಂಬೆ ದರ್ಶನಕ್ಕೆ ದೀಪಾವಳಿ ಹಬ್ಬದಂದೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇಂದು ಮುಂಜಾನೆ 5 ಗಂಟೆಯಿಂದಲೇ ದೇವಿಯ ದರ್ಶನ ಆರಂಭವಾಗಿದ್ದು, ತಾಯಿಯನ್ನು ನೋಡಲು ಜನರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Oct 20, 2025 10:26 AM

