ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಧನರಾಜ್ ಮತ್ತು ಹನುಮಂತ ಜೊತೆಯಾಗಿ ಸೇರಿದರೆ ಸಿಕ್ಕಾಪಟ್ಟೆ ಕಾಮಿಡಿ ಇರುತ್ತದೆ. ಬಹುತೇಕ ಎಲ್ಲ ಸಂದರ್ಭಗಳಲ್ಲೂ ಅವರು ಜಾಲಿ ಜಾಲಿಯಾಗಿ ಇರುತ್ತಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದ ಫಿನಾಲೆ ಸಮೀಪಿಸುತ್ತಿದೆ. ಈ ವೇಳೆ ‘ಈ ಮನೆಯಿಂದ ಹೊರಗೆ ಹೋಗು’ ಎಂದು ಧನರಾಜ್ಗೆ ಹನುಮಂತ ಹೇಳಿದ್ದಾರೆ. ಯಾಕೆ ಅಂತ ನೋಡಿ..
‘ಫಿನಾಲೆ ಟಿಕೆಟ್ ಇಟ್ಟಿರುವ ಜಾಗದ ಕಡೆಗೆ ಕಾಲು ಹಾಕಿ ಮಲಗುವುದಿಲ್ಲ’ ಎಂದು ಧನರಾಜ್ ಹೇಳಿದ್ದಾರೆ. ಇನ್ನೊಂದು ದಿಕ್ಕಿಗೆ ಕಾಲು ಹಾಕಿದರೆ ‘ಸೀಸನ್ 11’ ಸಿಂಬಲ್ ಇದೆ ಎಂದು ಧನರಾಜ್ಗೆ ಗೌತಮಿ ಹೆದರಿಸಿದ್ದಾರೆ. ‘ಹಾಗಾದರೆ ನೀನು ಈ ಮನೆಯಲ್ಲಿ ಮಲಗಬೇಡ. ಹೊರಗೆ ಹೋಗು’ ಎಂದು ಧನುಗೆ ಹನುಮಂತ ಹೇಳಿದ್ದಾರೆ. ಈ ಸಂಚಿಕೆಯ ಪ್ರೋಮೋ ಇಲ್ಲಿದೆ. ಈ ವಾರ ರಜತ್ ಅವರು ಕ್ಯಾಪ್ಟನ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್ ಕಾರಿಡಾರ್: ಡಿಕೆ ಶಿವಕುಮಾರ್ ಘೋಷಣೆ

