Dharwad:  ಮಣ್ಣಿನಿಂದ ಶ್ರೀಗಳ ಕಲಾಕೃತಿ ನಿರ್ಮಾಣ ಮಾಡಿ ವಿಶೇಷ ಪೂಜೆ ಸಲ್ಲಿಸಿದ ಭಕ್ತರು

Dharwad: ಮಣ್ಣಿನಿಂದ ಶ್ರೀಗಳ ಕಲಾಕೃತಿ ನಿರ್ಮಾಣ ಮಾಡಿ ವಿಶೇಷ ಪೂಜೆ ಸಲ್ಲಿಸಿದ ಭಕ್ತರು

TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 03, 2023 | 2:25 PM

ಧಾರವಾಡದ ಕೆಲಗೇರಿ ಬಡಾವಣೆಯ ಮಂಜುನಾಥ ಹಿರೇಮಠ ಎಂಬುವವರು 11 ಕೆಜಿ ಮಣ್ಣಿನಿಂದ ಶ್ರೀಗಳ ಮೂರ್ತಿ ನಿರ್ಮಾಣ ಮಾಡಿ ಪೂಜೆ ಸಲ್ಲಿಸಿದ್ದಾರೆ.

ಧಾರವಾಡ: ಜಿಲ್ಲೆಯ ಕೆಲಗೇರಿ ಬಡಾವಣೆಯ ಮಂಜುನಾಥ ಹಿರೇಮಠ ಎಂಬುವವರು 11 ಕೆಜಿ ಜೇಡಿ ಮಣ್ಣನ್ನು ಬಳಸಿ ಸಿದ್ದೇಶ್ವರ ಶ್ರೀಗಳ ಮಣ್ಣಿನ ಮೂರ್ತಿ ಮಾಡಿ ಸರಳ ಸಂತ’ನಿಗೆ ವಿಭಿನ್ನವಾಗಿ ಅಂತಿಮ ನಮನವನ್ನು ಸಲ್ಲಿಸಿದ್ದಾರೆ. ತಯಾರಿಸಿದ  ಶ್ರೀಗಳ ಮೂರ್ತಿಯ ಶ್ರೀಕಲ್ಮೇಶ್ವರ ದೇಗುಲದಲ್ಲಿರಿಸಿ ಸ್ಥಳೀಯರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುವ ಮೂಲಕ ಅಂತಿಮ ನಮನ ಸಲ್ಲಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ