ಕಲಬುರಗಿಯಲ್ಲಿ ಸಿದ್ದರಾಮಯ್ಯಗೆ ಬೃಹತ್ ಡೊಳ್ಳಿನ ಹಾರ ಹಾಕಿದ ಬೆಂಬಲಿಗ

ಕಲಬುರಗಿಯಲ್ಲಿ ಸಿದ್ದರಾಮಯ್ಯಗೆ ಬೃಹತ್ ಡೊಳ್ಳಿನ ಹಾರ ಹಾಕಿದ ಬೆಂಬಲಿಗ

TV9 Web
| Updated By: ವಿವೇಕ ಬಿರಾದಾರ

Updated on: Feb 07, 2023 | 6:34 PM

ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ವಿಪಕ್ಷನಾಯಕ ಸಿದ್ದರಾಮಯ್ಯ ಅವರಿಗೆ ಬೃಹತ್ ಡೊಳ್ಳಿನ ಹಾರ ಹಾಕಿದ್ದಾರೆ.

ಕಲಬುರಗಿ: ಕಾಂಗ್ರೆಸ್​ ನಾಯಕರು ಕ್ಷೇತ್ರವಾರು ಪ್ರಜಾಧ್ವನಿ ಹೆಸರಿನ ಬಸ್​ ಯತ್ರೆ ಮಾಡುತ್ತಿದ್ದಾರೆ. ಇದರಂತೆ ವಿಪಕ್ಷನಾಯಕ ಸಿದ್ದರಾಮಯ್ಯ ನೇತೃತ್ವದ ಬಸ್​ ಯಾತ್ರೆ ಕಲ್ಯಾಣ ಕರ್ನಾಟಕ ಭಾಗದಲ್ಲಿದ್ದು, ಇಂದು (ಫೆ.7) ಕಲಬುರಗಿ ಪ್ರವೇಶಿಸಿದೆ. ಜಿಲ್ಲೆಯ ಅಫಜಲಪುರ ಪಟ್ಟಣಕ್ಕೆ ಬಸ್​ ಯಾತ್ರೆ ತಲುಪಿದೆ. ಪಟ್ಟಣದಲ್ಲಿ ಸಿದ್ದರಾಮಯ್ಯ ಅವರಿಗೆ ಬೆಂಬಲಿಗ ಜೆ.ಎಂ ಕೊರಬು ಎಂಬುವರು ಬೃಹತ್ ಡೊಳ್ಳಿನ ಹಾರ ಹಾಕಿದ್ದಾರೆ.