ಡಾ. ರಾಜ್ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ
ಡಾ. ರಾಜ್ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿದ್ದು ಒಂದು ಕರಾಳ ಅಧ್ಯಾಯ. ಆ ಘಟನೆ ನಡೆದು 25 ವರ್ಷಗಳು ಕಳೆದಿವೆ. ಆದರೂ ಆ ಕಹಿ ಘಟನೆಯ ವಿವರಗಳನ್ನು ಅಣ್ಣಾವ್ರ ಅಳಿಯ ಗೋವಿಂದರಾಜು ಮೆರತಿಲ್ಲ. ಅಪಹರಣ ಆಗುವುದಕ್ಕೂ ಒಂದು ದಿನ ಮೊದಲು ಏನೆಲ್ಲಾ ಆಯಿತು ಎಂಬುದನ್ನು ಅವರು ವಿವರಿಸಿದ್ದಾರೆ.
ವರನಟ ಡಾ. ರಾಜ್ಕುಮಾರ್ (Dr Rajkumar) ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ (Dr Rajkumar Kidnap) ಮಾಡಿದ್ದು ಒಂದು ಕರಾಳ ಅಧ್ಯಾಯ. ಆ ಘಟನೆ ನಡೆದು 25 ವರ್ಷಗಳು ಕಳೆದಿವೆ. ಆದರೂ ಆ ಕಹಿ ಘಟನೆಯ ವಿವರಗಳನ್ನು ಅಣ್ಣಾವ್ರ ಅಳಿಯ ಗೋವಿಂದರಾಜು (Govindaraju) ಮೆರತಿಲ್ಲ. ಡಾ. ರಾಜ್ ಅಪಹರಣ ಆಗುವುದಕ್ಕೂ ಒಂದು ದಿನ ಮೊದಲು ಏನೆಲ್ಲಾ ಆಯಿತು ಎಂಬುದನ್ನು ಅವರು ವಿವರಿಸಿದ್ದಾರೆ. ಟಿವಿ9 ಜೊತೆ ಅವರು ಮಾತನಾಡಿದ್ದಾರೆ. ಗೋವಿಂದರಾಜು ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

ಜೈ ಹಿಂದ್, ಜೈ ಕರ್ನಾಟಕ, ಜೈ ಹಿಂದೂ ಮುಸಲ್ಮಾನ್: ಸಿಎಂ ಶಾಂತಿ ಭಾಷಣ

ಸಾಂಪ್ರದಾಯಿಕ ಡ್ರೆಸ್ ತೊಟ್ಟು ಓಣಂ ಹಬ್ಬದೂಟ ಮಾಡಿದ ಮುದ್ದು ನಾಯಿ

ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ

ಇಂದೋರ್ನ ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ಇಲಿ ಕಚ್ಚಿ 2 ಶಿಶುಗಳು ಸಾವು
