ದುಬೈ ಮಾದರಿಯ ಡ್ರ್ಯಾಗನ್ ಬೋಟಿಂಗ್​​ ಲೋಕಾರ್ಪಣೆ: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಕೋಬೇಡಿ

Updated on: Jan 05, 2026 | 10:34 PM

ದಸರಾದ ಪ್ರಮುಖ ಆಕರ್ಷಣೆ (Attraction) ಜಂಬೂಸವಾರಿಯಾದರೆ, ದಸರಾ ನಂತರವೂ ಮೈಸೂರಿಗೆ ಪ್ರವಾಸಿಗರನ್ನು (Tourist) ಸೆಳೆಯುವ ಹಾಟ್ ಫೇವರಿಟ್ ಮೈಸೂರಿನ (Mysuru) ಕರ್ನಾಟಕ ವಸ್ತು ಪ್ರದರ್ಶನ. ಇದೀಗ ಪ್ರವಾಸಿಗರನ್ನು ದೊಡ್ಡ ಮಟ್ಟದಲ್ಲಿ ಆಕರ್ಷಿಸಲು ‘ದುಬೈ ಮಾಡೆಲ್’ ಹೆಸರಲ್ಲಿ ಜಾರಿ ತಂದಿದ್ದ ಯೋಜನೆಗೆ ಚಾಲನೆ ಸಿಕ್ಕಿದೆ. ಹೌದು....ಮೈಸೂರಿನ ಕರ್ನಾಟಕ ವಸ್ತು ಪ್ರದರ್ಶನದಲ್ಲಿನ ರಾಜೀವ್‌ ಗಾಂಧಿ ಡ್ರ್ಯಾಗನ್‌ ಕೊಳ ದುಬೈ ಮಾದರಿಯಲ್ಲಿ ನಿರ್ಮಾಣವಾಗಿದ್ದು, ಸುಮಾರು 3.59 ಕೋಟಿ ವೆಚ್ಚದ ಡ್ರ್ಯಾಗನ್ ಬೋಟಿಂಗ್ ಇಂದು ಲೋಕಾರ್ಪಣೆಗೊಂಡಿದೆ.

ಮೈಸೂರು, (ಜನವರಿ 05): ದಸರಾದ ಪ್ರಮುಖ ಆಕರ್ಷಣೆ (Attraction) ಜಂಬೂಸವಾರಿಯಾದರೆ, ದಸರಾ ನಂತರವೂ ಮೈಸೂರಿಗೆ ಪ್ರವಾಸಿಗರನ್ನು (Tourist) ಸೆಳೆಯುವ ಹಾಟ್ ಫೇವರಿಟ್ ಮೈಸೂರಿನ (Mysuru) ಕರ್ನಾಟಕ ವಸ್ತು ಪ್ರದರ್ಶನ. ಇದೀಗ ಪ್ರವಾಸಿಗರನ್ನು ದೊಡ್ಡ ಮಟ್ಟದಲ್ಲಿ ಆಕರ್ಷಿಸಲು ‘ದುಬೈ ಮಾಡೆಲ್’ ಹೆಸರಲ್ಲಿ ಜಾರಿ ತಂದಿದ್ದ ಯೋಜನೆಗೆ ಚಾಲನೆ ಸಿಕ್ಕಿದೆ. ಹೌದು….ಮೈಸೂರಿನ ಕರ್ನಾಟಕ ವಸ್ತು ಪ್ರದರ್ಶನದಲ್ಲಿನ ರಾಜೀವ್‌ ಗಾಂಧಿ ಡ್ರ್ಯಾಗನ್‌ ಕೊಳ ದುಬೈ ಮಾದರಿಯಲ್ಲಿ ನಿರ್ಮಾಣವಾಗಿದ್ದು, ಸುಮಾರು 3.59 ಕೋಟಿ ವೆಚ್ಚದ ಡ್ರ್ಯಾಗನ್ ಬೋಟಿಂಗ್ ಇಂದು ಲೋಕಾರ್ಪಣೆಗೊಂಡಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಅವರು ಡ್ರ್ಯಾಗನ್ ಬೋಟ್ ಉದ್ಘಾಟನೆ ಮಾಡಿದರು. ಈ ಡ್ರ್ಯಾಗನ್ ಬೋಟಿಂಗ್ ಅನ್ನು ದುಬೈ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿರುವುದು ವಿಶೇಷವಾಗಿದ್ದು, ಇದಕ್ಕೆ ರಾಜೀವ್ ಗಾಂಧಿ ಡ್ರ್ಯಾಗನ್‌ ಪಾಂಡ್ ಎಂದು ಹೆಸರಿಡಲಾಗಿದೆ. ಇನ್ನು ಮೈಸೂರು ಪ್ರವಾಸಕ್ಕೆ ಬರುವವರು ಇದನ್ನು ಮಿಸ್ ಮಾಡಿಕೊಳ್ಳಬೇಡಿ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More