‘ನಮ್ಮ ಹುಡುಗರನ್ನು ಮುಟ್ಟಿದ್ರೆ ನಾನು ಮೆಂಟಲ್ ಆಗ್ತೀನಿ’; ‘ಭೀಮ’ ಚಿತ್ರಕ್ಕೆ ಡಬ್ಬಿಂಗ್ ಶುರು

‘ನಮ್ಮ ಹುಡುಗರನ್ನು ಮುಟ್ಟಿದ್ರೆ ನಾನು ಮೆಂಟಲ್ ಆಗ್ತೀನಿ’; ‘ಭೀಮ’ ಚಿತ್ರಕ್ಕೆ ಡಬ್ಬಿಂಗ್ ಶುರು

ರಾಜೇಶ್ ದುಗ್ಗುಮನೆ
|

Updated on:May 22, 2023 | 3:02 PM

‘ಭೀಮ’ ಚಿತ್ರದ ಡಬ್ಬಿಂಗ್ ಕೆಲಸಗಳು ನಡೆಯುತ್ತಿವೆ. ‘ಭೀಮ’ನಾಗಿ ದುನಿಯಾ ವಿಜಯ್ ಅವರು ಖಡಕ್ ಆಗಿ ಡೈಲಾಗ್ ಹೇಳಿದ್ದಾರೆ. ಈ ವರ್ಷ ಸಿನಿಮಾ ರಿಲೀಸ್ ಆಗಲಿದೆ.   

ದುನಿಯಾ ವಿಜಯ್ (Duniya Vijay) ಅವರ ನಟನೆಯ ‘ಸಲಗ’ ಸಿನಿಮಾ ಯಶಸ್ಸು ಕಂಡಿತು. ಇದು ಅವರ ನಿರ್ದೇಶನದ ಮೊದಲ ಸಿನಿಮಾ ಕೂಡ ಹೌದು. ಈಗ ಅವರು ‘ಭೀಮ’ ಚಿತ್ರವನ್ನು (Bheema Movie) ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯನ್ನೂ ಅವರೇ ಮಾಡಿದ್ದಾರೆ. ಈ ಚಿತ್ರದ ಡಬ್ಬಿಂಗ್ ಕೆಲಸಗಳು ನಡೆಯುತ್ತಿವೆ. ‘ಭೀಮ’ನಾಗಿ ದುನಿಯಾ ವಿಜಯ್ ಅವರು ಖಡಕ್ ಆಗಿ ಡೈಲಾಗ್ ಹೇಳಿದ್ದಾರೆ. ಈ ವರ್ಷ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: May 22, 2023 03:01 PM