ಬೆಂಗಳೂರಿನಲ್ಲಿ ವ್ಹೀಲಿಂಗ್ ವೇಳೆ ಮಚ್ಚು ಹಿಡಿದು ಯುವಕರ ಪುಂಡಾಟ; ವಿಡಿಯೋ ವೈರಲ್
ರಾಜಾಜಿನಗರ ಬಳಿಯ ಫ್ಲೈಓವರ್ ಮೇಲೆ ಮುಂಜಾನೆ 3 ಗಂಟೆಯಲ್ಲಿ ಯುವಕರು ವ್ಹೀಲಿಂಗ್ ಮಾಡಿದ್ದು, ಈ ವೇಳೆ ಮಚ್ಚು ಹಿಡಿದು ಪುಂಡಾಟಿಕೆ ಮೇರೆದಿದ್ದಾರೆ. ಯುವಕರ ಪುಂಡಾಟದ ವಿಡಿಯೋ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಂಗಳೂರು: ಎಷ್ಟೇ ಕಠಿಣ ಕ್ರಮ ಕೈಗೊಂಡರು ಪುಂಡರ ವೀಲಿಂಗ್ ಹಾವಳಿ ಮಾತ್ರ ತಡೆಯಲಾಗುತ್ತಿಲ್ಲ. ರಾಜ್ಯದಲ್ಲಿ ವ್ಹೀಲಿಂಗ್ ಪುಂಡರ ಹಾವಳಿ ಮೀತಿಮೀರಿದೆ. ಇವರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಮಧ್ಯರಾತ್ರಿ ಯುವಕರು ನಡೆಸಿದ ಪುಂಡಾಟದ ವಿಡಿಯೋ ವೈರಲ್ ಆಗಿದೆ. ಹೌದು ರಾಜಾಜಿನಗರ ಬಳಿಯ ಫ್ಲೈಓವರ್ ಮೇಲೆ ಮುಂಜಾನೆ 3 ಗಂಟೆಯಲ್ಲಿ ಯುವಕರು ವ್ಹೀಲಿಂಗ್ ಮಾಡಿದ್ದು, ಈ ವೇಳೆ ಮಚ್ಚು ಹಿಡಿದು ಪುಂಡಾಟಿಕೆ ಮೇರೆದಿದ್ದಾರೆ. ಯುವಕರ ಪುಂಡಾಟದ ವಿಡಿಯೋ ಇದೀಗ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ್ಯಾಂಕ್ ಪಡೆದ ಮೇಘನಾ

ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್ಪೋ

ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ

ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ಬಸ್ ನಿಲ್ದಾಣ
