AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Earbud Songs: ಒಂದೇ ಇಯರ್​ಬಡ್ಸ್​​ನಲ್ಲಿ ಎರಡು ಸಾಂಗ್ ಪ್ಲೇ ಮಾಡೋದು ಹೇಗೆ?

Earbud Songs: ಒಂದೇ ಇಯರ್​ಬಡ್ಸ್​​ನಲ್ಲಿ ಎರಡು ಸಾಂಗ್ ಪ್ಲೇ ಮಾಡೋದು ಹೇಗೆ?

ಕಿರಣ್​ ಐಜಿ
|

Updated on: Feb 02, 2024 | 7:45 AM

Share

ಕಡಿಮೆ ದರಕ್ಕೆ ಉತ್ತಮ ಫೀಚರ್ಸ್ ಇರುವ ಇಯರ್​ಬಡ್ಸ್ ಕೂಡ ದೊರೆಯುತ್ತದೆ. ಜತೆಗೆ, ಜೋರಾಗಿ ಸಾಂಗ್ ಹಾಕಿಕೊಂಡು, ವಿಡಿಯೊ ನೋಡಿಕೊಂಡು ಕೂರುವ ಬದಲು, ನಮ್ಮಷ್ಟಕ್ಕೇ ನಮಗೆ ಮಾತ್ರ ಕೇಳಿಸುವಂತೆ, ಹೊರಗಿನ ಗದ್ದಲದಿಂದ ದೂರ ಇರುವಂತೆ ಮಾಡಲು ಇಯರ್​ಬಡ್ಸ್ ಸಹಕಾರಿಯಾಗಿದೆ.

ಈಗ ಇಯರ್​ಬಡ್ಸ್ ಹಾಕಿಕೊಂಡು ನೈಸ್ ಆಗಿ ಸಾಂಗ್ ಕೇಳಿಕೊಂಡು ಪ್ರಯಾಣ ಮಾಡುವುದು ಎಲ್ಲರಿಗೂ ರೂಢಿಯಾಗಿದೆ. ಹೊಸ ಹೊಸ ವಿನ್ಯಾಸದ ಇಯರ್​ಬಡ್ಸ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಲ್ಲದೆ, ಕಡಿಮೆ ದರಕ್ಕೆ ಉತ್ತಮ ಫೀಚರ್ಸ್ ಇರುವ ಇಯರ್​ಬಡ್ಸ್ ಕೂಡ ದೊರೆಯುತ್ತದೆ. ಜತೆಗೆ, ಜೋರಾಗಿ ಸಾಂಗ್ ಹಾಕಿಕೊಂಡು, ವಿಡಿಯೊ ನೋಡಿಕೊಂಡು ಕೂರುವ ಬದಲು, ನಮ್ಮಷ್ಟಕ್ಕೇ ನಮಗೆ ಮಾತ್ರ ಕೇಳಿಸುವಂತೆ, ಹೊರಗಿನ ಗದ್ದಲದಿಂದ ದೂರ ಇರುವಂತೆ ಮಾಡಲು ಇಯರ್​ಬಡ್ಸ್ ಸಹಕಾರಿಯಾಗಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.

Read More