Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆತ 30 ವರ್ಷದಿಂದಲೂ ನನ್ನ ಜೊತೆ ರಾಜಕೀಯದಲ್ಲಿದ್ದ.. ಸ್ನೇಹಿತನ ಸಾವಿಗೆ ಸಿದ್ದರಾಮಯ್ಯ ಕಂಬನಿ

ಸಾಧು ಶ್ರೀನಾಥ್​
|

Updated on: Mar 22, 2021 | 11:13 AM

ಆತ 30 ವರ್ಷದಿಂದಲೂ ನನ್ನ ಜೊತೆ ರಾಜಕೀಯದಲ್ಲಿದ್ದ.. ಸ್ನೇಹಿತನ ಸಾವಿಗೆ ಸಿದ್ದರಾಮಯ್ಯ ಕಂಬನಿ Ex chief minister siddaramaiah lost his close friend pays last respects ಸಿದ್ದರಾಮಯ್ಯ ಸ್ನೇಹಿತ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಲರಾಮ್ ಅವರು ವಿಧಿವಶರಾಗಿದ್ದಾರೆ. ಮೊನ್ನೆಯಷ್ಟೇ ಮೈಸೂರು ಮಿಲ್ಕ್ ಸಹಕಾರ ಸಂಘದ ಚುನಾವಣೆಯಲ್ಲಿ ಸೋತಿದ್ದರು. ಇದೇ ನೋವಿನಲ್ಲಿದ್ದ ಬಲರಾಮ್ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಸ್ನೇಹಿತ ಬಲರಾಮ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮೈಸೂರಿಗೆ ಸಿದ್ದರಾಮಯ್ಯ ಭೇಟಿ ಕೊಟ್ಟಿದ್ದರು.

ಆತ 30 ವರ್ಷದಿಂದಲೂ ನನ್ನ ಜೊತೆ ರಾಜಕೀಯದಲ್ಲಿದ್ದ.. ಸ್ನೇಹಿತನ ಸಾವಿಗೆ ಸಿದ್ದರಾಮಯ್ಯ ಕಂಬನಿ Ex chief minister siddaramaiah lost his close friend pays last respects

ಸಿದ್ದರಾಮಯ್ಯ ಸ್ನೇಹಿತ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಲರಾಮ್ ಅವರು ವಿಧಿವಶರಾಗಿದ್ದಾರೆ. ಮೊನ್ನೆಯಷ್ಟೇ ಮೈಸೂರು ಮಿಲ್ಕ್ ಸಹಕಾರ ಸಂಘದ ಚುನಾವಣೆಯಲ್ಲಿ ಸೋತಿದ್ದರು. ಇದೇ ನೋವಿನಲ್ಲಿದ್ದ ಬಲರಾಮ್ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಸ್ನೇಹಿತ ಬಲರಾಮ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮೈಸೂರಿಗೆ ಸಿದ್ದರಾಮಯ್ಯ ಭೇಟಿ ಕೊಟ್ಟಿದ್ದರು.