ಬೆಂಗಳೂರಿನ ವ್ಹೈಟ್ಫೀಲ್ಡ್ನಲ್ಲಿ ಬೆಂಕಿ ಆಕಸ್ಮಿಕ, ಮೂರು ಅಂಗಡಿಗಳಿಗೆ ಬೆಂಕಿ, ಭಾರಿ ಪ್ರಮಾಣದ ನಷ್ಟ
ಬೆಂಕಿ ದುರಂತ ನಡೆದಿರುವುದು ಬೆಂಗಳೂರಿನ ವ್ಹೈಟ್ ಫೀಲ್ಡ್ನಲ್ಲಿ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದು ನಿಜವಾದರೂ ಅಷ್ಟರಲ್ಲಿ ಬಹಳಷ್ಟು ವಸ್ತುಗಳು ಬೆಂಕಿಗಾಹುತಿಯಾಗಿದ್ದವು.
Bengaluru: ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅಪಘಾತವೊಂದರಲ್ಲಿ (fire mishap) ಒಂದು ಗ್ಯಾರೇಜ್, ಒಂದು ಬಟ್ಟೆ ಅಂಗಡಿ (cloth shop) ಮತ್ತು ಬೆಡ್, ದಿಂಬು ಮಾರಾಟದ ಅಂಗಡಿಯೊಂದು ಹೊತ್ತಿ ಉರಿದ ಘಟನೆ ಸಂಭವಿಸಸಿದೆ. ಬೆಂಕಿ ದುರಂತ ನಡೆದಿರುವುದು ಬೆಂಗಳೂರಿನ ವ್ಹೈಟ್ ಫೀಲ್ಡ್ನಲ್ಲಿ(White Field ). ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದು ನಿಜವಾದರೂ ಅಷ್ಟರಲ್ಲಿ ಬಹಳಷ್ಟು ವಸ್ತುಗಳು ಬೆಂಕಿಗಾಹುತಿಯಾಗಿದ್ದವು.
Latest Videos