ಪಾಂಡವಪುರ: ವರ್ಗಾವಣೆಗೊಂಡ ತಹಸೀಲ್ದಾರರನ್ನು ಬೀಳ್ಕೊಡಲು ಕಚೇರಿಯನ್ನು ಕಲ್ಯಾಣ ಮಂಟಪವಾಗಿ ಮಾರ್ಪಡಿಸಲಾಯಿತು!

ಪಾಂಡವಪುರದ ತಹಸೀಲ್ದಾರ್ ಪ್ರಮೋದ್ ಪಾಟೀಲ ಬೇರೆಡೆಗ ಟ್ರಾನ್ಸ್ಫರ್ ಆದಾಗ ಅವರನ್ನು ಬೀಳ್ಕೊಡಲು ಪಾಂಡವಪುರ ಮಿನಿ ವಿಧಾನ ಸೌಧವನ್ನು ಮದುವೆ ಛತ್ರವಾಗಿ ಮಾರ್ಪಡಿಸಲಾಗಿದೆ.

TV9kannada Web Team

| Edited By: Arun Belly

Jul 04, 2022 | 12:16 PM

Pandavapura:  ಕಚೇರಿಯಲ್ಲಿ ತಮ್ಮ ಮೇಲಧಿಕಾರಿಗಳನ್ನು ಮೆಚ್ಚಿಸಲು ಉದ್ಯೋಗಿಗಳು ಏನೆಲ್ಲ ಮಾಡುತ್ತಾರೆ. ಪಾಂಡವಪುರದ ತಹಸೀಲ್ದಾರ್ ಪ್ರಮೋದ್ (Pramod Patil) ಪಾಟೀಲ ಬೇರೆಡೆಗ ಟ್ರಾನ್ಸ್ಫರ್ ಆದಾಗ ಅವರನ್ನು ಬೀಳ್ಕೊಡಲು ಪಾಂಡವಪುರ (Pandavapura) ಮಿನಿ ವಿಧಾನ ಸೌಧವನ್ನು (Mini Vidhana Soudha) ಮದುವೆ ಛತ್ರವಾಗಿ ಮಾರ್ಪಡಿಸಲಾಗಿದೆ. ಹಾರ-ತುರಾಯಿ, ಕೇಕ್ ಕಟ್ಟಿಂಗ್ ಮೊದಲಾದವೆಲ್ಲ ಕಚೇರಿಯಲ್ಲಿ ನಡೆದಿವೆ. ಸಂಬಂಧಪಟ್ಟವರು ಕೊಂಚ ಗಮನ ಹರಿಸುವುದು ಒಳ್ಳೇದು.

ಇದನ್ನೂ ಓದಿ:  Viral Video: ಪಾರ್ಶ್ವವಾಯುವಿಗೆ ಒಳಗಾದ ಅಥ್ಲೀಟ್​ನನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದ ಸಹೋದರ

Follow us on

Click on your DTH Provider to Add TV9 Kannada