AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂತೋಶ್ ಲಾಡ್ ಕಚೇರಿ ಪೂಜೆ ಮಾಡಿದ ಮಾಜಿ ಬಿಗ್​ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ

Bigg Boss: ಮಾಜಿ ಬಿಗ್​ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ, ನೂತನ ಸಚಿವ ಸಂತೋಶ್ ಲಾಡ್ ಅವರ ಕಚೇರಿಯ ಪೂಜೆ ನೆರವೇರಿಸಿದರು.

ಮಂಜುನಾಥ ಸಿ.
|

Updated on: Jun 01, 2023 | 11:08 PM

Share

ಕಾರ್ಮಿಕ ಸಚಿವ ಸಂತೋಶ್ ಲಾಡ್ (Santhosh Lad) ತಮ್ಮ ನೂತನ ಕಚೇರಿಗೆ ಪೂಜೆ ಮಾಡಿ ಪ್ರವೇಶಿಸಿದ್ದಾರೆ. ವಿಶೇಷವೆಂದರೆ ಸಂತೋಶ್ ಲಾಡ್​ ಅವರ ನೂತನ ಕಚೇರಿಗೆ ಪೂಜೆ ಮಾಡಿದ್ದು ಮಾಜಿ ಬಿಗ್​ಬಾಸ್ (Bigg Boss) ಸ್ಪರ್ಧಿ ಸಮೀರ್ ಆಚಾರ್ಯ (Sameer Acharya). ಪೂಜೆ ಮಾಡಿದ ಜೊತೆಗೆ ಪೂಜೆಯ ವಿಶೇಷತೆಗಳನ್ನು ಸಚಿವ ಸಂತೋಶ್ ಲಾಡ್​ಗೆ ಸಮೀರ್ ಆಚಾರ್ಯ ವಿವರಿಸಿದ್ದಾರೆ. ಅವರಿಗೆ ಶುಭ ಹಾರೈಸಿದ್ದಾರೆ. ಇಲ್ಲಿದೆ ವಿಡಿಯೋ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ