AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು

Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು

ನಯನಾ ರಾಜೀವ್
|

Updated on: Apr 16, 2025 | 2:11 PM

ವೇಗವಾಗಿ ಬಂದ ಬಸ್​ ವಾಹನಗಳ ಮೇಲೆ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಜರಾತ್​ನ ರಾಜ್​ಕೋಟ್​ನಲ್ಲಿ ನಡೆದಿದೆ. ಟ್ರಾಫಿಕ್ ಸಿಗ್ನಲ್​ ಬಳಿ, ಒಮ್ಮೆಲೆ ಸಿಗ್ನಲ್ ಬಿಟ್ಟಾಗ ವೇಗವಾಗಿ ಬಂದ ಬಸ್ ವಾಹನಗಳ ಮೇಲೆ ಹರಿದಿದೆ. ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇದಾದ ಬಳಿಕ ಸ್ವಲ್ಪ ದೂರಕ್ಕೆ ಹೋಗಿ ಬಸ್ ನಿಂತಿತ್ತು, ಅಲ್ಲಿದ್ದ ಜನರು ಬಸ್ಸನ್ನು ಧ್ವಂಸಗೊಳಿಸಿದ್ದಾರೆ.

ಗುಜರಾತ್, ಏಪ್ರಿಲ್ 16: ವೇಗವಾಗಿ ಬಂದ ಬಸ್​ ವಾಹನಗಳ ಮೇಲೆ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಜರಾತ್​ನ ರಾಜ್​ಕೋಟ್​ನಲ್ಲಿ ನಡೆದಿದೆ. ಟ್ರಾಫಿಕ್ ಸಿಗ್ನಲ್​ ಬಳಿ, ಒಮ್ಮೆಲೆ ಸಿಗ್ನಲ್ ಬಿಟ್ಟಾಗ ವೇಗವಾಗಿ ಬಂದ ಬಸ್ ವಾಹನಗಳ ಮೇಲೆ ಹರಿದಿದೆ. ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇದಾದ ಬಳಿಕ ಸ್ವಲ್ಪ ದೂರಕ್ಕೆ ಹೋಗಿ ಬಸ್ ನಿಂತಿತ್ತು, ಅಲ್ಲಿದ್ದ ಜನರು ಬಸ್ಸನ್ನು ಧ್ವಂಸಗೊಳಿಸಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ